BREAKING ಕಾಬೂಲ್​​ನಿಂದ ಹೊರಟಿದ್ದ ಇಟಲಿ ಮಿಲಿಟರಿ ವಿಮಾನದ ಮೇಲೆ ಫೈರಿಂಗ್..!

BREAKING ಕಾಬೂಲ್​​ನಿಂದ ಹೊರಟಿದ್ದ ಇಟಲಿ ಮಿಲಿಟರಿ ವಿಮಾನದ ಮೇಲೆ ಫೈರಿಂಗ್..!

ಕಾಬೂಲ್ ಏರ್​ಪೋರ್ಟ್​ನಿಂದ ಟೇಕ್ ಅಫ್ ಆಗಿದ್ದ ಇಟಾಲಿಯನ್ ಮಿಲಿಟರಿ ವಿಮಾನದ ಮೇಲೆ ತಾಲಿಬಾನಿಗಳು ಫೈರಿಂಗ್ ನಡೆಸಿದ್ದಾರೆ ಅಂತಾ ಇಟಲಿಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಆದರೆ ಈ ಘಟನೆಯಿಂದ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಅಂತಲೂ ಇಟಲಿ ಸರ್ಕಾರ ಸ್ಪಷ್ಟಪಡಿಸಿದೆ.
ವಿಮಾನದಲ್ಲಿದ್ದ ಇಟಾಲಿಯನ್ ಪತ್ರಕರ್ತ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ.. ಕಾಬೂಲ್​​ ಏರ್​​ಪೋರ್ಟ್​​ನಿಂದ ಟೇಕ್​ ಆಪ್​ ಆದ ಕೆಲವೇ ಹೊತ್ತಲ್ಲೇ ಫೈರಿಂಗ್ ಆಗಿದೆ. ವಿಮಾನದಲ್ಲಿ ಸುಮಾರು 100ಕ್ಕೂ ಹೆಚ್ಚು ಅಫ್ಘಾನ್​ ನಾಗರಿಕರು ಇದ್ದರು ಅಂತಾ ತಿಳಿಸಿದ್ದಾರೆ.

Source: newsfirstlive.com Source link