ಅದೇನು ಓದುತ್ತಿರಬಹುದು ಕೆಜಿಎಫ್​ ಬೆಡಗಿ? ಮೌನವಾಗಿ ಗಲಿ ಗಲಿಮೇ ಹುಡುಗಿ ಹೇಳೋದೇನು?

ಅದೇನು ಓದುತ್ತಿರಬಹುದು ಕೆಜಿಎಫ್​ ಬೆಡಗಿ? ಮೌನವಾಗಿ ಗಲಿ ಗಲಿಮೇ ಹುಡುಗಿ ಹೇಳೋದೇನು?

ಕೆಜಿಎಫ್​​ನಲ್ಲಿ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಹಲ್​​ಚೆಲ್​ ಎಬ್ಬಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಾಟ್​ ಫೋಟೋ ಒಂದನ್ನ ಶೇರ್​ ಮಾಡಿದ್ದು, ಸಖತ್ ಸದ್ದು ಮಾಡುತ್ತಿದೆ.

ಕೆಜಿಎಫ್ ಚಿತ್ರದ ಬಳಿಕ ಹುಡುಗರ ಫೇವರಿಟ್‌ ಆಗಿರುವ ಮೌನಿ ರಾಯ್‌, ಬೀಚ್​​ ಒಂದರಲ್ಲಿ ವೇಲ್ ಹಾಸಿ ಮಲಗಿರುವ ಫೋಟೋ ಇದಾಗಿದೆ. ಬಿಕನಿಯಲ್ಲಿರುವ ಅವರ ಫೋಟೋ ತುಂಬಾ ಗ್ಲಾಮರ್ ಆಗಿದೆ. ಅವರ ನೀಳವಾದ ತೆಲೆ ಕೂದಲುಗಳು ಮರಳಿಗೆ ಮುತ್ತಿಕ್ಕುತ್ತಿದ್ದರೆ, ಮನಮೋಹಕವಾಗಿ ಸೆಳೆಯುವ ಕಂಗಳು, ಅವುಗಳನ್ನ ನೋಡುತ್ತಿದ್ದಂತೆ ಕಾಣ್ತಿದೆ.. ಅವರ ಎದುರಿಗೆ ಪುಸ್ತಕವನ್ನ ತೆರೆದಿಟ್ಟುಕೊಂಡಿದ್ದಾರೆ.

ಈ ಬಗ್ಗೆ ಬರೆದುಕೊಂಡಿರುವ ಮೌನಿರಾಯ್.. ಹೊರಗೆ ಹಾಟ್​ ಹಾಟ್ ಆಗಿತ್ತು. ಒಳಗೆ ಮೈಜುಮ್ ಎನಿಸುವ ಸಾಂಗ್ ಕೇಳುತ್ತಿದ್ದೆ. ಇದು ಪದ್ಯಾನಾ? ಎಂಬುದೇ ಮರೆತು ಹೋದೆ.. ಡಿಜ್ಜಿ ಡಿಜ್ಜಿ.. ಅಂತಾ ಬರೆದುಕೊಂಡಿದ್ದಾರೆ.

 

View this post on Instagram

 

A post shared by mon (@imouniroy)

Source: newsfirstlive.com Source link