ಸಾಮೂಹಿಕ ಅತ್ಯಾಚಾರ: ಘಟನೆ ಕೇಳಿ ಅಸಹ್ಯವಾಗುತ್ತಿದೆ -ನಟಿ ತಾರಾ

ಸಾಮೂಹಿಕ ಅತ್ಯಾಚಾರ: ಘಟನೆ ಕೇಳಿ ಅಸಹ್ಯವಾಗುತ್ತಿದೆ -ನಟಿ ತಾರಾ

ಬೆಂಗಳೂರು: ಮೈಸೂರು ಸಾಮೂಹಿಕ ಅತ್ಯಾಚಾರ ಕುರಿತು ನಟಿ ತಾರಾ ಪ್ರತಿಕ್ರಿಯಿಸಿದ್ದು, ಮೈಸೂರಿಲ್ಲಿ ಗ್ಯಾಂಗ್ ರೇಪ್ ಆಗಿದ್ದನ್ನ ಕೇಳಿ ಅಸಹ್ಯವಾಗುತ್ತಿದೆ ಎಂದಿದ್ದಾರೆ. ಇದು ನಿಜಕ್ಕೂ ಖಂಡನೀಯವಾದದ್ದು. ಈ ಪ್ರಕರಣಕ್ಕೆ ಕಾರಣರಾದವರನ್ನು ಹಿಡಿದು ತಕ್ಷಣವೇ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದ್ದಾರೆ.

ಹೊಸ ಜವಾಬ್ದಾರಿ ವಹಿಸಿಕೊಂಡ ನೂತನ ಗೃಹ ಮಂತ್ರಿಗಳು ಆದಷ್ಟು ಬೇಗ ಪ್ರಕರಣವನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಈ ಶಾಕ್​ನಿಂದ ಹೊರಬರುವವರೆಗೆ ಏನೂ ಕೇಳಬೇಡಿ ಎಂದು ಕಣ್ಣೀರಿಟ್ಟ ಯುವತಿ

ಇದನ್ನೂ ಓದಿ:ಗುರಿ ತಪ್ಪಿದ ಗೃಹಸಚಿವ; ಅತ್ಯಾಚಾರ ನಡೆದ ಸ್ಥಳ ಪರಿಶೀಲನೆ ಮಾಡದೇ ಗನ್ ಹಿಡಿದು ಟೈಂಪಾಸ್? 

Source: newsfirstlive.com Source link