ಈ ಬೀಚ್​​ನಲ್ಲಿ ಹೃದಯ ಕಳ್ಕೊಂಡಿದ್ದಾಳಂತೆ ಟೈಗರ್​​​ ಹುಡುಗಿ.. ‘ಸಿಕ್ಕರೆ ಕೊಡಿ ಅಂತಿದ್ದಾಳೆ’ ದಿಶಾ ಪಟಾನಿ

ಈ ಬೀಚ್​​ನಲ್ಲಿ ಹೃದಯ ಕಳ್ಕೊಂಡಿದ್ದಾಳಂತೆ ಟೈಗರ್​​​ ಹುಡುಗಿ.. ‘ಸಿಕ್ಕರೆ ಕೊಡಿ ಅಂತಿದ್ದಾಳೆ’ ದಿಶಾ ಪಟಾನಿ

ದಿಶಾ ಪಟಾಣಿ.. ರೋಮಾಂಚನಕಾರಿ ಬೆಡಗಿ.. ಆಕೆಯ ಹೆಸರು ಹೇಳ್ತಿದ್ದಂತೆ ಯುವಕರು ಒಮ್ಮೆ ಬೆರಗಾಗುತ್ತಾರೆ. ಇದೀಗ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನ ಹಂಚಿಕೊಂಡಿದ್ದು, ಮತ್ತೆ ಅಭಿಮಾನಿಗಳ ಎದೆ ಝುಮ್ ಎನ್ನುವಂತೆ ಮಾಡಿದ್ದಾರೆ.

28 ವರ್ಷದ ಈ ಚೆಲುವೆ.. ಇನ್​​ಸ್ಟಾ ರೀಲ್​​ನಲ್ಲಿ ಕೂಲ್ ಆಗಿರುವ ಬೀಚ್ ಒಂದರಲ್ಲಿ ಓಡಾಡುತ್ತಿದ್ದಾಳೆ. ಏನೋ ಸಂಭ್ರಮದಲ್ಲಿರುವಂತೆ ಅಡ್ಡಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋಗೆ ಸಾಂಗ್ ಒಂದನ್ನ ಮಿಕ್ಸ್​ ಮಾಡಲಾಗಿದೆ. ಇನ್ನು ‘ಮಿಸ್ಸಿಂಗ್’ ಅಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅದೇನು ಓದುತ್ತಿರಬಹುದು ಕೆಜಿಎಫ್​ ಬೆಡಗಿ? ಮೌನವಾಗಿ ಗಲಿ ಗಲಿಮೇ ಹುಡುಗಿ ಹೇಳೋದೇನು?

ಇದನ್ನೂ ಓದಿ: ‘ಹಿಟ್ಲರ್​ ಕಲ್ಯಾಣ’ ಸೀರಿಯಲ್​ನ ದೇವ್​ ಯಾರು ಗೊತ್ತಾ..?

ಇದನ್ನೂ ಓದಿ: ‘ತಪ್ಪು ಮಾಡ್ಬಿಟ್ಟೆ, ದಟ್ಸ್​ ಓಕೆ’ ಎಂದ ಶಿಲ್ಪಾ ಶೆಟ್ಟಿ; ಇನ್​ಸ್ಟಾಗ್ರಾಂ ಪೋಸ್ಟ್​ ಫುಲ್​​ ವೈರಲ್

Source: newsfirstlive.com Source link