ಸುಮಲತಾ ಅಂಬರೀಶ್​ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ?

ಸುಮಲತಾ ಅಂಬರೀಶ್​ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ?

ನಟಿ ಮತ್ತು ಮಂಡ್ಯ ಸಂಸದೆ, ಸುಮಲತಾ ನಿನ್ನೆಯಷ್ಟೇ ತಮ್ಮ 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಿನ್ನೆ ಅಂಬಿ ಸಮಾಧಿ ಬಳಿ ತರಳಿ ಪೂಜೆ ಸಲ್ಲಿಸಿ ಬಳಿಕ ಮಾತನಡಿದ ಸುಮಲತಾ, ಅಂಬಿ ಇದ್ದಾಗ ನಾವು ಮಾಡೋ ಪ್ರತಿಯೊಂದು ಸಂಭ್ರಮವು ಬಹಳ ವಿಶೇಷವಾಗಿತ್ತು ಅಂಬರೀಶ್ ಅವ​ರನ್ನು ನೆನಪಿಸಿಕೊಂಡರು.

blank

ಇನ್ನು ನಿನ್ನೆ ಸುಮಲತಾ ಹುಟ್ಟು ಹಬ್ಬದ ಪ್ರಯುಕ್ತ ಸ್ಯಾಂಡಲ್​ವುಡ್​ನ ಅನೇಕ ಸೆಲಿಬ್ರಿಟಿಗಳು ಸುಮಲತಾ ಮನೆಗೆ ತೆರಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಳನ್ನು ಕೋರಿದ್ದಾರೆ.

blank

ಹೌದು ಸ್ಯಾಂಡಲ್​ವುಡ್​​ನ ರಾಕಿಂಗ್​ ಸ್ಟಾರ್​ ಯಶ್​, ನಟಿ ರಾಧಿಕಾ ಪಂಡಿತ್​, ಪ್ರಿಯಾಂಕಾ ಉಪೇಂದ್ರ, ಗಾಯಕ ಉಪೇಂದ್ರ ಗುರುಕಿರಣ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಸೇರಿದಂತೆ ಅನೇಕರು ಸುಮಲತಾರವರ ಬರ್ತ್​ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

blank

Source: newsfirstlive.com Source link