ಶಾರುಖ್ ಖಾನ್ ಪುತ್ರಿ ಸುಹಾನಾಗೆ ಕಿಸ್ ಕೊಟ್ಟ ‘ಸೂರ್ಯ’; ಫೋಟೋ ವೈರಲ್..!

ಶಾರುಖ್ ಖಾನ್ ಪುತ್ರಿ ಸುಹಾನಾಗೆ ಕಿಸ್ ಕೊಟ್ಟ ‘ಸೂರ್ಯ’; ಫೋಟೋ ವೈರಲ್..!

ಬಾಲಿವುಡ್ ರೊಮ್ಯಾನ್ಸ್ ಕಿಂಗ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್. ಈಕೆ ಇನ್ನೂ ಚಿತ್ರರಂಗಕ್ಕೆ ಕಾಲಿಡದಿದ್ದರೂ ಸೋಷಿಯಲ್​​ ಮೀಡಿಯಾದಲ್ಲಿ ಮಾತ್ರ ಸೆಲೆಬ್ರಿಟಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​​ ಫೋಟೋಗಳನ್ನು ಪೋಸ್ಟ್​ ಮಾಡುವ ಸುಹಾನಾ ಖಾನ್​​​ ಒಂದಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಾರ್ಟ್ ಫಿಲ್ಮ್ ಮೂಲಕ ಶಾರುಖ್ ಪುತ್ರಿ ಸುಹಾನಾ ಌಕ್ಟಿಂಗ್ ಡೆಬ್ಯೂ

ಯಾವಾಗ ಫ್ರೆಂಡ್ಸ್ ಜೊತೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ಒಂದಷ್ಟು ಫೋಟೋಗಳನ್ನು ಸುಹಾನಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಫೋಟೋಗಳು ಕೂಡ ಎಲ್ಲರ ಗಮನ ಸೆಳೆಯುತ್ತವೆ. ಈಗ ಯೂರೋಪ್​​ ಟ್ರಪ್​​ಗೆ ಹೋಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ‘ಸನ್​’ಕಿಸ್ಡ್ ಫೋಟೋ ಹಂಚಿಕೊಂಡು ಯೂರೋಪ್​​ಗೆ ಗುಡ್​ ಬೈ ಹೇಳಿದ್ದಾರೆ.

 

View this post on Instagram

 

A post shared by Suhana Khan (@suhanakhan2)

ಯೂರೋಪ್​​​ನಲ್ಲಿ ಯಾವುದೋ ಪ್ಲೇಸಲ್ಲಿ ಸುಹಾನಾ ಕೆಂಪು ಟೀ ಶರ್ಟ್ ಧರಿಸಿ ತೆಗೆಸಿಕೊಂಡ ಫೋಟೋ ಸಿಕ್ಕಾಪಟ್ಟೆ ಹಾಟ್‌ ಆಗಿದೆ. ಇದು ಅಭಿಮಾನಿಗಳ ಮೈ ಬಿಸಿಯೇರಿಸಿದೆ. ಇಷ್ಟು ದಿನ ವೆಕೇಷನ್‌ ಮೂಡಿನಲ್ಲಿದ್ದ ಸುಹಾನಾ ಸನ್‌ ಕಿಸ್ಡ್ ಫೋಟೋ ಶೇರ್​​ ಮಾಡಿ ಸುದ್ದಿಯಾಗಿದ್ದಾರೆ.

Source: newsfirstlive.com Source link