GOOD NEWS: ಟೊಕಿಯೋ ಪ್ಯಾರಾ ಒಲಿಂಪಿಕ್; ಹೈ-ಜಂಪ್​​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

GOOD NEWS: ಟೊಕಿಯೋ ಪ್ಯಾರಾ ಒಲಿಂಪಿಕ್; ಹೈ-ಜಂಪ್​​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಟೊಕಿಯೋ ಪ್ಯಾರಾ ಒಲಿಂಪಿಕ್ಸ್​ನಲ್ಲಿ ಭಾರತದ ನಿಶದ್ ಕುಮಾರ್ ಹೊಸ ದಾಖಲೆ ಸೃಷ್ಟಿಸಿದ್ದು, ಹೈ-ಜಂಪ್​​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಟೊಕಿಯೋ ಪ್ಯಾರಾ ಒಲಿಂಪಿಕ್​ನಲ್ಲಿ ಭಾರತಕ್ಕೆ ಎರಡನೇ ಮೆಡಲ್ ಬಂದಂತಾಗಿದೆ.

Source: newsfirstlive.com Source link