ಗೋಪೂಜೆ ಮಾಡುವ ಮೂಲಕ 56 ನೇ ಹುಟ್ಟುಹಬ್ಬ ಆಚರಿಸಿಕೊಂಡ ಮುರುಗೇಶ್ ನಿರಾಣಿ

ಗೋಪೂಜೆ ಮಾಡುವ ಮೂಲಕ 56 ನೇ ಹುಟ್ಟುಹಬ್ಬ ಆಚರಿಸಿಕೊಂಡ ಮುರುಗೇಶ್ ನಿರಾಣಿ

ಬಾಗಲಕೋಟೆ‌: ಬೃಹತ್​ ಮತ್ತು ಕೈಗಾರಿಕ ಸಚಿವ ಮುರುಗೇಶ್​ ನಿರಾಣಿಯವರು ತಮ್ಮ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ, ​  ಇಂದು ಗೋಶಾಲೆಯಲ್ಲಿ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ.

blank

ಜಿಲ್ಲೆಯ, ಮುಧೋಳ ನಗರದ ಬಳಿ ಇರುವ ಗೋಶಾಲೆಯಲ್ಲಿ ತಮ್ಮ 56ನೇ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ ನಿರಾಣಿ. ಅಲ್ಲಿ, ಗೋಪೂಜೆ, ಹೋಮ ಮಾಡಿ ಗೋವಿಗೆ ಆಹಾರ ತಿನ್ನಿಸಿ ಸರಳವಾಗಿ, ಭಕ್ತಿಯಿಂದ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ ಮುರುಗೇಶ್​ ನಿರಾಣಿ.

Source: newsfirstlive.com Source link