ಅಮೆರಿಕದಲ್ಲಿ ‘ಇಡಾ’ ಚಂಡಮಾರುತ ಅಬ್ಬರ; ಓರ್ವ ಸಾವು

ಅಮೆರಿಕದಲ್ಲಿ ‘ಇಡಾ’ ಚಂಡಮಾರುತ ಅಬ್ಬರ; ಓರ್ವ ಸಾವು

ಅಮೆರಿಕದ ನ್ಯೂ ಒರ್ಲಿಯಾನ್ಸ್​​ನ ಕರಾವಳಿಗೆ ‘ಇಡಾ’ ಚಂಡಮಾರುತ ಅಪ್ಪಳಿಸಿದ್ದು, ಈವರೆಗೆ ಚಂಡಮಾರುತಕ್ಕೆ ಸಿಲುಕಿ ಓರ್ವ ಸಾವನ್ನಪ್ಪಿದ್ದಾನೆ. ಲೂಸಿಯಾನದಲ್ಲಿ ಇಡಾ ಚಂಡ ಮಾರುತ ಅಬ್ಬರ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಚಂಡಮಾರುತದ ತೀವ್ರತೆ ಹೆಚ್ಚಿರುವುದರಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.

Source: newsfirstlive.com Source link