ಬಿಗ್ ಬುಲೆಟಿನ್ | August 30, 2021 | ಭಾಗ-2

ಬೆಂಗಳೂರು:ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಪ್ಯಾನ್‍ಇಂಡಿಯಾ ಸಿನಿಮಾಗಳು ರೆಡಿಯಾಗ್ತಿದೆ. ಕರುನಾಡಲ್ಲಿ ರೆಡಿಯಾಗ್ತಿರುವ ಬಹುಭಾಷಾ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಕೋಟಿ ಕೋಟಿ ಕೊಟ್ಟು ಖರೀದಿಸ್ತಿದೆ. ಸದ್ಯ ಕಿಚ್ಚಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಹಾಡುಗಳು ಲಹರಿ ಮ್ಯೂಸಿಕ್ಸ್ ಮೂಲಕ ಸಂಗೀತ ಪ್ರಿಯರಿಗೆ ತಲುಪಲಿದೆ. ನಿರ್ಮಾಪಕ ಜಾಕ್ ಮಂಜು ಜೊತೆ ಮಾತುಕತೆ ನಡೆಸಿರುವ ಲಹರಿ ಸಂಸ್ಥೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯ ಆಡಿಯೋ ಹಕ್ಕುಗಳನ್ನ ತನ್ನದಾಗಿಸಿಕೊಂಡಿದೆ. ಹಿಂದಿ ಭಾಷೆಯ ಆಡಿಯೋ ಹಕ್ಕು ಟಿ-ಸೀರಿಸ್ ಪಾಲಾಗಿದೆ.

Source: publictv.in Source link