22 ಮಕ್ಕಳ ಈ ಮಹಾತಾಯಿಯ ಐಶಾರಾಮಿ ಜೀವನ ದಂಗುಬಡಿಸೋದು ಪಕ್ಕಾ..!

22 ಮಕ್ಕಳ ಈ ಮಹಾತಾಯಿಯ ಐಶಾರಾಮಿ ಜೀವನ ದಂಗುಬಡಿಸೋದು ಪಕ್ಕಾ..!

ಬ್ರಿಟನ್​​​ನ ಅತೀದೊಡ್ಡ ಕುಟುಂಬದ ಮಾಲೀಕೆ ಸ್ಯೂ ರಾಡ್​​ಫೋರ್ಡ್​. 22 ಮಕ್ಕಳ ತಾಯಿಯಾದ ಇವರು ತನ್ನ ಐಷರಾಮಿ ಜೀವನದ ಮೂಲಕವೇ ಜಗತ್ತಿನ ಗಮನ ಸಳೆಯುತ್ತಾರೆ. ಈಗ ತನ್ನ 4 ಅಂತಸ್ತು ಮನೆಯಲ್ಲಿ ಭಾರೀ ದೊಡ್ಡ ಬಾತ್​ರೂಮ್​​ ನಿರ್ಮಿಸಿ ಸುದ್ದಿಯಾಗಿದ್ದಾಳೆ.

blank

ಸ್ಯೂ ರಾಡ್​​ಫೋರ್ಡ್ 22 ಮಕ್ಕಳ ತಾಯಿ, ಅತ್ಯಂತ ಶ್ರೀಮಂತೆ. ಮಕ್ಕಳಿಗೆ ಏನನ್ನೂ ಕೊರತೆ ಮಾಡುವುದಿಲ್ಲ. ಆಕೆಯ ಜೀವನ ಶೈಲಿಯೂ ಅಷ್ಟೇ ಐಷಾರಾಮಿಯಿಂದ ಕೂಡಿದೆ. ಆಗಾಗ ಸ್ಯೂ ರಾಡ್​​ಫೋರ್ಡ್​ ತನ್ನ ವೈಯಕ್ತಿಕ ಜೀವನದ ಫೋಟೋಗಳನ್ನು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಲೇ ಇರುತ್ತಾರೆ.

blank

ಈಗ ತನ್ನ ಮನೆಯಲ್ಲಿ ಕಟ್ಟಿರುವ ಕೋಟ್ಯಾಂತರ ಮೌಲ್ಯದ ಭಾರೀ ದೊಡ್ಡ ಬಾತ್​ರೂಮ್ ಫೋಟೋ ಶೇರ್​​ ಮಾಡಿದ್ದಾರೆ. ತನ್ನ ಮನೆಯಲ್ಲಿ ಸೆಪರೇಟ್​​ ಬೇಕರಿ, 10 ಬೆಡ್ ರೂಮ್ಸ್​, ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದಾರೆ. ಸುಮಾರು 10 ಕೋಟಿಗೂ ಹೆಚ್ಚು ಹಣ ತನ್ನ ಮಕ್ಕಳನ್ನು ಬೆಳೆಸಲು ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: 2 ವರ್ಷ ಪ್ರೇಮಿಸಿದ ನಂತರ ಪ್ರಾಯಶ್ಚಿತ್ತ.. ನನಗೆ ಮೊದಲೇ ಮದುವೆಯಾಗಿದೆ ಎಂದವಳನ್ನ ಕೊಂದ ಪ್ರಿಯಕರ

Source: newsfirstlive.com Source link