ಅಸಾಸುದ್ದೀನ್ ಓವೈಸಿಯನ್ನ​ ನೋಡಲು ಮುಗಿಬಿದ್ದ ಜನ.. ಕೈ ಬೀಸಿ ಹೊರಟುಹೋದ AIMIM ನಾಯಕ

ಅಸಾಸುದ್ದೀನ್ ಓವೈಸಿಯನ್ನ​ ನೋಡಲು ಮುಗಿಬಿದ್ದ ಜನ.. ಕೈ ಬೀಸಿ ಹೊರಟುಹೋದ AIMIM ನಾಯಕ

ಹುಬ್ಬಳ್ಳಿ: ಅಸಾಸುದ್ದಿನ್ ಓವೈಸಿ ನೋಡಲು ಜನ ಮುಗಿಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹು-ಧಾ ಪಾಲಿಕೆ ಚುನಾವಣೆ ಹಿನ್ನೆಲೆ ನಿನ್ನೆ ರಾತ್ರಿ ಹುಬ್ಬಳ್ಳಿಗೆ AIMIMನ ಮುಖ್ಯಸ್ಥ ಅಸಾಸುದ್ದಿನ ಓವೈಸಿ ಆಗಮಿಸಿದ್ದರು.

blank

ಹುಬ್ಬಳ್ಳಿಯ ಗಣೇಶ ಪೇಟ್ ಸೇರಿದಂತೆ ಹಳೇ ಹುಬ್ಬಳ್ಳಿ ಭಾಗಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ನೂರಾರು ಜನರು ಓವೈಸಿ ನೋಡಲು ಮುಗಿಬಿದ್ದಿದ್ದಾರೆ. ಹೀಗಾಗಿ ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದ್ರೆ ಅಸಾದುದ್ದೀನ್ ಓವೈಸಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನ ನೋಡಿ ಕೈಬೀಸಿ ಕಾರ್ ಏರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅಸಾಸುದ್ದೀನ್ ಓವೈಸಿಯನ್ನ​ ನೋಡಲು ಮುಗಿಬಿದ್ದ ಜನ.. ಕೈ ಬೀಸಿ ಹೊರಟುಹೋದ AIMIM ನಾಯಕ

Source: newsfirstlive.com Source link