ನಂದಿ ಬೆಟ್ಟದಲ್ಲಿ ವಿದ್ಯಾರ್ಥಿನಿಗೆ ಸುಲಿಗೆ… ಚಾಕು ತೋರಿಸಿ ಹಣ ನೀಡುವಂತೆ ಬೆದರಿಕೆ

ನಂದಿ ಬೆಟ್ಟದಲ್ಲಿ ವಿದ್ಯಾರ್ಥಿನಿಗೆ ಸುಲಿಗೆ… ಚಾಕು ತೋರಿಸಿ ಹಣ ನೀಡುವಂತೆ ಬೆದರಿಕೆ

ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಬಂದಿದ್ದ ವಿದ್ಯಾರ್ಥನಿಗಿ ಪುಂಡು ಪೋಕಿರಿಗಳಿಂದ ಸುಲಿಗೆ ನಡೆದಿದ್ದು, ಮಾರ್ಗ ಮಧ್ಯ ಚಾಕು ತೋರಿಸಿ, ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ.

ವೀಕೆಂಡ್​ನಲ್ಲಿ, 8ಜನ ಸ್ನೇಹಿತರೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಬಳಿ ಇಬ್ಬರು ಪುಂಡರು ಬಂದು, ಹಣ ಕೇಳಿದ್ದಾರೆ. ಆದ್ರೆ, ದಿವ್ಯಾಳ ಬಳಿ ಹಣವಿಲ್ಲದಾಗಿ ಹೇಳಿದಾಗ, ದಿವ್ಯಾ ಬಳಿಯಿದ್ದ ಮೊಬೈಲ್ ಮತ್ತು ಎಟಿಎಂ ಕಾರ್ಡ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ತಿಂಡ್ಲ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ವಿಶ್ವನಾಥಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

 

 

Source: newsfirstlive.com Source link