ನೀವು ಯಾವತ್ತಾದ್ರೂ ಜೇಡ ಬಲೆ ಕಟ್ಟೋದನ್ನ ನೋಡಿದ್ದೀರಾ..? ಇಲ್ಲ ಅಂದ್ರೆ ನೋಡಿ

ನೀವು ಯಾವತ್ತಾದ್ರೂ ಜೇಡ ಬಲೆ ಕಟ್ಟೋದನ್ನ ನೋಡಿದ್ದೀರಾ..? ಇಲ್ಲ ಅಂದ್ರೆ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಡಿಯೋ, ಫೋಟೋ ವೈರಲ್​ ಆಗ್ತಾನೇಯಿರುತ್ತೆ. ಯಾವ ದಿನ, ಯಾವ ವಿಡಿಯೋ ವೈರಲ್​ ಆಗುತ್ತೆ ಅನ್ನೋದು ಗೊತ್ತಾಗೋದಿಲ್ಲ. ಆದ್ರೆ, ಈಗ ಒಂದು ವಿಡಿಯೋ ವೈರಲ್​ ಆಗ್ತಾಯಿದೆ. ಆ ವಿಡಿಯೋನಾ ನೋಡ್ದೋರು, ಅಬ್ಬಾ ಪ್ರಕೃತಿ ಅನ್ನೋದು ಎಷ್ಟು ಸುಂದರವಾದದ್ದು ಅಂತ ಅಂದುಕೊಳ್ಳದೇ ಇರೋದಿಲ್ಲ.

ಜೇಡ ಬಲೆ ಕಟ್ಟೋದನ್ನ ನೋಡಿದ್ದೀರಾ..?  

ಹೌದೂ, ಈಗ ಒಂದು ವಿಡಿಯೋ, ಒಂದೂವರೆ ನಿಮಿಷದ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗ್ತಾಯಿದೆ.ಆ ವಿಡಿಯೋದಲ್ಲಿ ಜೇಡ (ಸ್ಪೈಡರ್​) ತನ್ನ ಗೂಡು ಅಂದ್ರೆ ಬಲೆಯನ್ನ ಎಷ್ಟು ಚೆನ್ನಾಗಿ ಕಟ್ಟಿಕೊಳ್ತಿದೆ ಗೊತ್ತಾ..?ನೀಟಾಗಿ, ತನಗೆ ಬೇಕಾಗಿರೋ ಹಾಗೆ, ತನ್ನ ಇಷ್ಟವಾದ ಮನೆಯನ್ನ ಈ ಜೇಡ ಕಟ್ಟಿಕೊಂಡಿದೆ. ಬೆಲೆಯನ್ನ ಕಟ್ಟುವಾಗ, ಆ ಜೇಡ ಎಲ್ಲೂ ಒಂದೇ ಒಂದು ಬಿರುಕನ್ನ ಬಿಡದೇ ತನ್ನ ಮನೆಯನ್ನ ಕಟ್ಟಿಕೊಂಡಿದೆ.

 

 

 

Source: newsfirstlive.com Source link