ಸಿಎಂ ಬೊಮ್ಮಾಯಿ ಭೇಟಿಯಾದ ಕಿಚ್ಚ ಸುದೀಪ್ -ಮುಖ್ಯಮಂತ್ರಿಗಳು ಟ್ವೀಟ್ ಮಾಡಿ ಹೇಳಿದ್ದೇನು?

ಸಿಎಂ ಬೊಮ್ಮಾಯಿ ಭೇಟಿಯಾದ ಕಿಚ್ಚ ಸುದೀಪ್ -ಮುಖ್ಯಮಂತ್ರಿಗಳು ಟ್ವೀಟ್ ಮಾಡಿ ಹೇಳಿದ್ದೇನು?

ಬೆಂಗಳೂರು: ಕಿಚ್ಚ ಸುದೀಪ್ ಅವರು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿದರು. ಸುದೀಪ್, ಬೊಮ್ಮಾಯಿ ಕಚೇರಿಗೆ ಆಗಮಿಸಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು.

ಇದನ್ನೂ ಓದ: ಡಾ.ರಾಜ್​​​, ಡಾ.ವಿಷ್ಣು.. ನಂತರ ಕಿಚ್ಚ ಸುದೀಪ್​​ -ಖ್ಯಾತ ಹಾಸ್ಯ ನಟ ಅಲಿ ಮೆಚ್ಚುಗೆ

ಭೇಟಿ ಬಳಿಕ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ.. ಕನ್ನಡದ ಹೆಮ್ಮೆಯ ಸೂಪರ್​ಸ್ಟಾರ್ ಕಿಚ್ಚ ಸುದೀಪ್ ಅವರು ನನ್ನ ಕಚೇರಿಗೆ ಭೇಟಿ ನೀಡಿದ್ದರು. ತುಂಬಾ ಸಂತೋಷವಾಯಿತು, ಎಂಟರ್ಟೈನ್ಮೆಂಟ್​ ಇಂಡಸ್ಟ್ರಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನ ಚರ್ಚಿಸಲಾಯಿತು. ಅವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಶಿವಣ್ಣ-ಕಿಚ್ಚ ಸುದೀಪ್ ಒಟ್ಟಿಗೆ ಸಿನಿಮಾ.. ಯಾವಾಗ ಗೊತ್ತಾ..?

 

ಇನ್ನು ಬೊಮ್ಮಾಯಿ ಅವರ ಟ್ವೀಟ್​​ಅನ್ನು ರಿಟ್ವೀಟ್​​ ಮಾಡಿರುವ ಕಿಚ್ಚ ಸುದೀಪ್​, ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಮುಂದಿನ ಸಿನಿಮಾ ಯಾವ್ದು? ಬಿಗ್​​ ಅಪ್ಡೇಟ್ ಕೊಟ್ಟ ಕಾಲಿವುಡ್​ ನಿರ್ದೇಶಕ

Source: newsfirstlive.com Source link