ರಶ್ಮಿಕಾ ಜೊತೆಗೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್

ಮುಂಬೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ, ಹಿಂದಿ, ತೆಲಗು ಸಿನಿಮಾಗಳಲ್ಲೊ ಒಳ್ಳೆಯ ಹೆಸರನ್ನು ಮಾಡಿದ್ದಾರೆ. ನ್ಯಾಷನಲ್ ಕ್ರಷ್‍ಗೆ ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳು ಹೆಚ್ಚಿದ್ದಾರೆ ಎನ್ನುವುದು ತಿಳಿದಿರುವ ವಿಚಾರ. ಆದರೆ ಇತ್ತೀಚೆಗೆ ಮುಂಬೈನ ರೆಸ್ಟೋರಂಟ್‍ಗೆ ತೆರಳಿದ್ದಾಗ ಅಭಿಮಾನಿಗಳು ಫೋಟೋಗಾಗಿ ಮುಗಿ ಬಿದ್ದಿರುವ ಘಟನೆ ನಡೆದಿದೆ.

* ಕಿರಿಕ್ ಪಾರ್ಟಿ ಸುಂದರಿ ಮುಂಬೈನ ರೆಸ್ಟೋರೆಂಟ್‍ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದಿದ್ದಾರೆ.

* ಹಸಿರು ಬಣ್ಣದ, ಪ್ಯಾಂಟ್, ಶರ್ಟ್ ಧರಿಸಿದ್ಧ ರಶ್ಮಿಕಾ ಕತ್ತಿಗೆ ದಪ್ಪವಾದ ಗೋಲ್ಡ್ ಚೈನ್ ಹಾಕಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

* ನಟಿ ರಶ್ಮಿಕಾ ಮಂದಣ್ಣ ಜೊತೆಗೆ ಫೋಟೋ ತೆಗಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು

blank

* ಮಾಸ್ಕ್ ತೆಗೆದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

blank

* ರಶ್ಮಿಕಾ ಮಂದಣ್ಣ ಜೊತೆಗೆ ಫೋಟೋ ತೆಗಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು

blank

* ಅಭಿಮಾನಿಗಳ ನಡುವೆ ನುಸುಳಿ ಕಾರ್‍ನಲ್ಲಿ ಹೋಗಿ ಕುತಿದ್ದಾರೆ.  ಇದನ್ನೂ ಓದಿ: ಇನ್‍ಸ್ಟಾಗೆ ಎಂಟ್ರಿಕೊಟ್ಟ ನಾಗರಹಾವು ನಟಿ ಜ್ಯೋತಿಕಾ- 2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್

blank

* ಅಭಿಮಾನಿಗಳಿಗೆ ಹಾಗೂ ಪಾಪರಾಜಿ ಫೋಟೋ ಗ್ರಾಫರ್‌ಗಳಿಗೆ ಕೈ ಬೀಸುತ್ತಾ ಕಾರ್ ಹತ್ತಿ ಹೊರಟಿದ್ದಾರೆ.

Source: publictv.in Source link