ರಾತ್ರೋರಾತ್ರಿ ದೇಗುಲದ ಹುಂಡಿ ಒಡೆದು ಹಣ ಹೊತ್ತೊಯ್ದ ಖತರ್ನಾಕ್​ ಕಳ್ಳರು

ರಾತ್ರೋರಾತ್ರಿ ದೇಗುಲದ ಹುಂಡಿ ಒಡೆದು ಹಣ ಹೊತ್ತೊಯ್ದ ಖತರ್ನಾಕ್​ ಕಳ್ಳರು

ದಾವಣಗೆರೆ: ದೇಗುಲದ ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಬಿಆರ್​ಟಿ ಕಾಲೋನಿಯಲ್ಲಿ ನಡೆದಿದೆ.

blank

ರಾತ್ರೋರಾತ್ರಿ ಬಿಆರ್​ಟಿ ಕಾಲೋನಿಯ ಚೌಡೇಶ್ವರಿ ದೇಗುಲಕ್ಕೆ ನುಗ್ಗಿದ ಖದೀಮರು ಹುಂಡಿ ಒಡೆದು ಹಣ ಹೊತ್ತೊಯ್ದಿದ್ದಾರೆ. ಹುಂಡಿಯಲ್ಲಿ ಹಣ ಎಷ್ಟಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಸದ್ಯ ಚನ್ನಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:  ಕುಡಿಬೇಡ ಅಂದಿದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

Source: newsfirstlive.com Source link