ಟ್ರೋಲಿಗರ ವಿರುದ್ಧ ನಟಿ ಅನಿತಾ ಭಟ್ ಗರಂ; ಸೈಬರ್ ಕ್ರೈಂ ಠಾಣೆಯ ಕೇಸ್

ಟ್ರೋಲಿಗರ ವಿರುದ್ಧ ನಟಿ ಅನಿತಾ ಭಟ್ ಗರಂ; ಸೈಬರ್ ಕ್ರೈಂ ಠಾಣೆಯ ಕೇಸ್

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್, ಕಮೆಂಟ್ ಮಾಡೋರ ವಿರುದ್ಧ ಸ್ಯಾಂಡಲ್​ವುಡ್ ನಟಿ ಅನಿತಾ ಭಟ್ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದಾರೆ.

ಜೈಶ್ರೀರಾಮ ಅಂತಾ ಬರೆದಿದ್ದ ಫೋಟೋವೊಂದನ್ನ ಅನಿತಾ ಭಟ್ ಪೋಸ್ ಮಾಡಿದ್ದರಂತೆ.. ಈ ವೇಳೆ ಹಲವರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ರು.. ಹೀಗಾಗೊ ಬ್ಯಾಡ್ ಕಮೆಂಟ್ ಮತ್ತು ಟ್ರೋಲ್ ಮಾಡೋರ ವಿರುದ್ಧ ಸೈಬರ್​ ಕ್ರೈಂಗೆ ನಟಿ ದೂರು ನೀಡಿದ್ದಾರೆ. ಟ್ರೋಲರ್ಸ್​ಗಳು ಸೆಲೆಬ್ರಿಟಿಗಳು ಅಂದ ತಕ್ಷಣ ಟಾರ್ಗೆಟ್ ಮಾಡ್ತಾರೆ. ಅದ್ರಲ್ಲೂ ನಟಿಯರು ಅಂದ್ರೆ ಸಾಫ್ಟ್ ಟಾರ್ಗೆಟ್ ಮಾಡ್ತಾರೆ.. ನಟಿಯರನ್ನ ಸೈಲೆಂಟ್ ಮಾಡೋಕೆ ಕಾಮೆಂಟ್, ಟ್ರೋಲ್ ಮಾಡ್ತಾರೆ ಎಂದು ಅನಿತಾ ಭಟ್ ಯಲಹಂಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

 

ಇದನ್ನೂ ಓದಿ: ₹5 ಕೋಟಿಗೆ ಏರಿಕೆಯಾದ ನಟಿ ಕಿಯಾರಾ ಅಡ್ವಾಣಿ ರೆಮ್ಯೂನರೇಷನ್..?

 

 

View this post on Instagram

 

A post shared by Anita Bhat (@iamanitabhat)

Source: newsfirstlive.com Source link