ಸಿದ್ದಾರ್ಥ್​ ಶುಕ್ಲಾ ನೀವು ಬೇಗ ಹೋಗಿಬಿಟ್ರಿ -ಸಲ್ಮಾನ್ ಖಾನ್ ಭಾವುಕ

ಸಿದ್ದಾರ್ಥ್​ ಶುಕ್ಲಾ ನೀವು ಬೇಗ ಹೋಗಿಬಿಟ್ರಿ -ಸಲ್ಮಾನ್ ಖಾನ್ ಭಾವುಕ

ಬಾಲಿವುಡ್​ ನಟ, ಹಿಂದಿ ಬಿಗ್​​ಬಾಸ್​​ 13ನೇ ಆವೃತ್ತಿಯ ವಿಜೇತ ಸಿದ್ದಾರ್ಥ್​ ಶುಕ್ಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 40 ವರ್ಷದ ಸಿದ್ದಾರ್ಥ್​ ಅವರು ಇತ್ತೀಚೆಗೆ ಬಿಗ್​ಬಾಸ್​ ಒಟಿಟಿ ಹಾಗೂ ಡ್ಯಾನ್ಸ್​​ ಡಿವೈನ್​​​ 3 ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ‘ಲೈಫ್ ಈಸ್ ಟೂ ಶಾರ್ಟ್’.. ಸಿದ್ಧಾರ್ಥ್ ಶುಕ್ಲಾರ ರೀಸೆಂಟ್ ಟ್ವೀಟ್ ನೋಡಿ ಭಾವುಕರಾದ ಅಭಿಮಾನಿಗಳು

ಬಾಲಿವುಡ್​ ಅಂಗಳಕ್ಕೆ ಸಿದ್ಧಾರ್ಥ್​ ಶುಕ್ಲಾ ಅವರ ಸಾವು ದೊಡ್ಡ ಶಾಕ್ ನೀಡಿದೆ. ಇನ್ನು ಶುಕ್ಲಾ ಅವರನ್ನ ತುಂಬಾ ಹತ್ತಿರದಿಂದ ಕಂಡಿರುವ ಸಲ್ಮಾನ್​ ಖಾನ್, ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ಸಿದ್ದಾರ್ಥ್ ನೀವು ಬೇಗ ಹೋಗಿಬಿಟ್ರಿ.. ನೀವು ಮಿಸ್​ ಮಾಡಿಕೊಂಡ್ರಿ.. ನಿಮ್ಮ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಸಿಗಲಿ, ರೆಸ್ಟ್​​ ಇನ್​ ಪೀಸ್.

ಇದನ್ನೂ ಓದಿ: ಸಿದ್​​ ಸಾವಿನ ಸುತ್ತ ಅನುಮಾನಗಳ ಹುತ್ತ; ನಿಖರ ಕಾರಣ ತಿಳಿದುಬಂದಿಲ್ಲ ಎಂದ ಪೊಲೀಸರು-ವೈದ್ಯರು

ಇದನ್ನೂ ಓದಿ: ಹಿಂದಿ ಬಿಗ್​​ಬಾಸ್​​ 13ರ ವಿನ್ನರ್ ಸಿದ್ದಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ

 

Source: newsfirstlive.com Source link