ರಾಜಾ ರಾಣಿ ಸ್ಪೇಷಲ್​ ರೌಂಡ್​ನಲ್ಲಿ ಕಣ್ಣೀರಿಟ್ಟ ದಂಪತಿಗಳು

ರಾಜಾ ರಾಣಿ ಸ್ಪೇಷಲ್​ ರೌಂಡ್​ನಲ್ಲಿ ಕಣ್ಣೀರಿಟ್ಟ ದಂಪತಿಗಳು

ಸಿಲ್ಲಿ-ಲಲ್ಲಿ ಖ್ಯಾತಿಯ ಜೋಡಿ ಪ್ರಶಾಂತ್​ ಹಾಗೂ ರೂಪಾ ರಾಜಾ ರಾಣಿ ಶೋ ಮೂಲಕ ಮಿಂಚುತ್ತಿದ್ದು, ಈ ವಾರದ ಸ್ಪೇಷಲ್​ ರೌಂಡ್​ನಲ್ಲಿ ಪ್ರಶಾಂತ್​ ರೂಪಾಗೆ ಬಿಗ್​ ಸರ್​ಪ್ರೈಸ್​ ನೀಡಿದ್ದಾರೆ.

ರಾಜಾ ರಾಣಿ ಸ್ಪೇಷಲ್​ ರೌಂಡ್​ನಲ್ಲಿ ಕಣ್ಣೀರಿಟ್ಟ ದಂಪತಿಗಳು

ಸೆಲೆಬ್ರೆಟಿಗಳು ಅಂದ್ರೆ ಲೋನ್​ ಸಿಗೋದು ತುಂಬಾನೆ ಕಷ್ಟ ಅಂತಹ ಒಂದು ಸಮಯದಲ್ಲಿ ರೂಪಾ ತಾನು ಹಾಕಿದ್ದ ಮಾಂಗಲ್ಯ  ಸರವನ್ನು ತೆಗೆದು ಕೊಟ್ಲು ಅಂತಾ ಪ್ರಶಾಂತ್​ ಹೇಳ್ತಾರೆ.. ಆ ಸಂದರ್ಭ ಪ್ರತಿಯೊಬ್ಬರನ್ನು ಭಾವುಕರನ್ನಾಗಿಸಿತ್ತು. ಪ್ರೀತಿಯ ಪತ್ನಿಗೆ ಪ್ರಶಾಂತ್ ಒಲವಿನ ಉಡುಗೊರೆಯಾಗಿ ಮಾಂಗಲ್ಯ ಸರ ನೀಡಿದ್ರು..ಆ ಕ್ಷಣ ರೂಪಾ ಭಾವುಕರಾಗಿ ಬಿಕ್ಕಳಿಸಿದ್ದು ನೋಡಿದ್ರೆ ಎಂತವರ ಕಣ್ಣಾಲೆಗಳು ಕೂಡ ತುಂಬಿ ಬರುತ್ತೆ.

blank

ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ಪತ್ನಿಯರಿಗೆ ಉಡುಗರೆಯನ್ನು ನೀಡಿದ್ರು.. ರಾಜು ತಾಳಿಕೋಟೆ ವಜ್ರದ ಮೂಗುತ್ತಿ ನೀಡಿದ್ರೆ, ಚಂದನ್​ ನಿವೇದಿತಗಾಗಿ ಹಾಡನ್ನು ಹಾಡ್ತಾರೆ. ಹಾಡು ಕೇಳಿದ ನಿವೇದಿತಾ ಎಮೋಷನಲ್​ ಆದ್ರು.. ಹೀಗೇ ಗಂಡಂದಿರು ಹೆಂಡ್ತಿಯರಿಗೆ ಒಂದು ಸರ್‌ಪ್ರೈಸ್‌ ಕೊಟ್ಟಿರೋದೇ ಈ ವಾರದ ರಾಜಾರಾಣಿಯ ಸ್ಪೆಷಲ್‌. ಹೀಗಾಗಿ ಈ ವಾರದ ಎಪಿಸೋಡ್‌ ಮೇಲೆ ನಿರೀಕ್ಷೆ ಜಾಸ್ತಿಯಾಗಿದೆ.

blank

blank

Source: newsfirstlive.com Source link