‘ಯಾರು ಬರ್ತೀರಿ?’ ಅಭಿಮಾನಿಗಳಿಗೆ ಯಾವುದಕ್ಕೆ ಆಫರ್​ ನೀಡಿದ್ರು ಸನ್ನಿ..?!

‘ಯಾರು ಬರ್ತೀರಿ?’ ಅಭಿಮಾನಿಗಳಿಗೆ ಯಾವುದಕ್ಕೆ ಆಫರ್​ ನೀಡಿದ್ರು ಸನ್ನಿ..?!

ಯುವ ಪೀಳಿಗೆಯ ‘ಹಾಟ್ ಹೃದಯ’ ಸನ್ನಿ ಲಿಯೋನ್, ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಮಿಂದೇಳುತ್ತಿದ್ದಾರೆ. ಫ್ಯಾಮಿಲಿ ಜೊತೆ ಟ್ರಿಪ್ ಹೋಗಿರುವ ಸನ್ನಿ, ಅಭಿಮಾನಿಗಳಿಗೂ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಿಕ್​ ಕೊಡ್ತಿದ್ದಾರೆ.

ಇದನ್ನೂ ಓದಿ: ₹40 ಲಕ್ಷ ವಂಚನೆ ಮಾಡಿದ್ದಾರೆ ಅಂತ ಉದ್ಯಮಿ ದೂರು -ಶಿಲ್ಪಾ ಶೆಟ್ಟಿ, ರಾಜ್​​ ಕುಂದ್ರಾಗೆ ಹೊಸ ಸಂಕಷ್ಟ

ತಮ್ಮ ನಲಿವು, ಸಂತೋಷಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಸನ್ನಿ ಲಿಯೋನ್ ಇದೀಗ ಮಾಲ್ಡೀವ್ಸ್​ ಪ್ರವಾಸದ ಫುಲ್​ ಅಪ್​ಡೇಟ್​​ಗಳನ್ನ ಅಭಿಮಾನಿಗಳಿಗೆ ನೀಡುತ್ತಿದ್ದಾರೆ. ಇನ್​ಸ್ಟಾಗ್ರಾಮ್​ಗಳಲ್ಲಿ ಒಂದಕ್ಕಿಂತ ಒಂದು ಕಿಕ್​ ಫೋಟೋಗಳನ್ನ ಹಾಕಿ ಅಭಿಮಾನಿಗಳ ಬೇಸರವನ್ನ ನೀಗಿಸುತ್ತಿದ್ದಾರೆ.

ಇದನ್ನೂ ಓದಿ: ಎಲ್ಲೆಲ್ಲೂ ಹಬ್ಬಿದ ‘ಪರಮ ಸುಂದರಿ’ ಪರಿಮಳ… ಹಾಡು​ ಕೇಳಿದ್ರೆ ಕುಣಿತಾರೆ ಅಭಿಮಾನಿಗಳು

ಮೊನ್ನೆಯಷ್ಟೇ ಆಕ್ವಾ ಬ್ಲೂ ಬಿಕಿನಿಯಲ್ಲಿ ಹಾಟ್‌ ಪೋಸ್‌ ಕೊಟ್ಟು, ಹುಡುಗರನ್ನ ರೋಮಾಂಚನದಲ್ಲಿ ತೇಲಾಡಿಸಿದ್ದ ಸನ್ನಿ, ಇದೀಗ ಮತ್ತೊಂದು ಬಿಕಿನಿ ಫೋಟೋವನ್ನ ಅಪ್​ಲೋಡ್ ಮಾಡಿದ್ದಾರೆ. ಓಲ್​ಹುವೇಲಿ ಬೀಚ್​​ನಲ್ಲಿರುವ ಜೋಕಾಲಿ ಮೇಲೆ ನಿಂತಿರುವ ಫೋಟೋ ಇದಾಗಿದೆ. ಇನ್ನು ಫೋಟೋಗೆ ಕ್ಯಾಪ್ಷನ್ ನೀಡಿರುವ ಅವರು.. ನನ್ನ ಪಕ್ಕದ ಸೀಟ್ ಖಾಲಿ ಇದೆ.. ಜೋಕಾಲಿ ಆಡಲು ಯಾರು ಬರ್ತೀರಿ ಎಂದು ಕೇಳಿದ್ದಾಳೆ.

ಇದನ್ನೂ ಓದಿ: ಪುತ್ರಿ ಮದುವೆಯಲ್ಲಿ ‘ಎಂದೆಂದೂ ನಿನ್ನನು ಮರೆತು’ ಎಂದು ಪತ್ನಿ ಕೈಹಿಡಿದು ಸ್ಟೆಪ್​ ಹಾಕಿದ ಕೇಂದ್ರ ಸಚಿವ ಜೋಶಿ

 

View this post on Instagram

 

A post shared by Sunny Leone (@sunnyleone)

Source: newsfirstlive.com Source link