ನ್ಯೂಜಿಲೆಂಡ್​​ನಲ್ಲಿ 6 ಮಂದಿಗೆ ಚಾಕುವಿನಿಂದ ಇರಿದ ISIS-K ಉಗ್ರನ ಕೊಂದ ಪೊಲೀಸರು

ನ್ಯೂಜಿಲೆಂಡ್​​ನಲ್ಲಿ 6 ಮಂದಿಗೆ ಚಾಕುವಿನಿಂದ ಇರಿದ ISIS-K ಉಗ್ರನ ಕೊಂದ ಪೊಲೀಸರು

ವೆಲ್ಲಿಂಗ್ಟನ್​​​: ಇತ್ತೀಚೆಗೆ ಕಾಬೂಲ್​ನಲ್ಲಿ ಸರಣಿ ಸ್ಫೋಟ ನಡೆಸಿದ ಸ್ವಯಂ ಘೋಷಿತ ಇಸ್ಲಾಮಿಕ್​​ ಕ್ಯಾಲಿಫೇಟ್ ISIS-K ಉಗ್ರ ಸಂಘಟನೆಯಿಂದ ಪ್ರಭಾವಿತನಾದ ಟೆರರಿಸ್ಟ್​ ಓರ್ವ ಆರು ಮಂದಿಗೆ ಚಾಕುವಿನಿಂದ ಇರಿದ ಘಟನೆ ನ್ಯೂಜಿಲೆಂಡ್​​ನಲ್ಲಿ ನಡೆದಿದೆ. ಈ ಬೆನ್ನಲ್ಲೇ ಎಚ್ಚೆತ್ತ ನ್ಯೂಜಿಲೆಂಡ್​​​ ಪೊಲೀಸರು ಈ ಉಗ್ರನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಈ ಬಗ್ಗೆ ಖುದ್ದು ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಅವರೇ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಜೊತೆಗೆ ಪಾಕ್​ ISI ಮುಖ್ಯಸ್ಥನ ಕಳ್ಳಾಟ.. ಅಫ್ಘಾನ್ ಅರಾಜಕತೆಯ ಹಿಂದೆ ಪಾಕ್ ಕೈವಾಡ?

Source: newsfirstlive.com Source link