ಕೊರೊನಾ ರೂಲ್ಸ್​ ಬ್ರೇಕ್​ ಮಾಡಿ ನರ್ಸರಿ ಶಾಲೆ ಆರಂಭಿಸಿದ ‘ಬಿಲ್ ಸ್ಮಾರಕ ರೋಟರಿ ಆಂಗ್ಲ ಮಾಧ್ಯಮ ಶಾಲೆ’

ಕೊರೊನಾ ರೂಲ್ಸ್​ ಬ್ರೇಕ್​ ಮಾಡಿ ನರ್ಸರಿ ಶಾಲೆ ಆರಂಭಿಸಿದ ‘ಬಿಲ್ ಸ್ಮಾರಕ ರೋಟರಿ ಆಂಗ್ಲ ಮಾಧ್ಯಮ ಶಾಲೆ’

ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಹಾವಳಿ ಇನ್ನು ತಣ್ಣಗಾಗದ ಹಿನ್ನೆಲೆ ನರ್ಸರಿ ಶಾಲೆಗಳನ್ನು ತೆರೆಯಬಾರದು ಎಂಬ ಕಟ್ಟು ನೀಟ್ಟಿನ ಆದೇಶವಿದ್ದರೂ ಸಹ ಸರ್ಕಾರದ ಆದೇಶವನ್ನ ಧಿಕ್ಕರಿಸಿ, ಜಿಲ್ಲೆಯ ಮುಧೋಳ ನಗರದಲ್ಲಿ ನರ್ಸರಿ, ಎಲ್ ಕೆ ಜಿ, ಯುಕೆಜಿ ತರಗತಿಗಳನ್ನು ಆರಂಭಿಸಿ ಕೊರೊನಾ ರೂಲ್ಸ್​ ಬ್ರೇಕ್​ ಮಾಡಿರುವ ಆರೋಪ ಕೇಳಿಬಂದಿದೆ.

blank

‘ಬಿಲ್ ಸ್ಮಾರಕ ರೋಟರಿ ಆಂಗ್ಲ ಮಾಧ್ಯಮ ಶಾಲೆ’ ಆಡಳಿತ ಮಂಡಳಿಯಿಂದ ರೂಲ್ಸ್ ಬ್ರೇಕ್​ ಮಾಡಲಾಗಿದೆ. ತಾಪಂ‌‌ ಕಚೇರಿ ಬಳಿಯೇ ಶಾಲೆ ಇದ್ದರೂ ಕೂಡ ಕೋವಿಡ್​ ನಿಯಮಗಳಿಗೆ ಡೋಂಟ್​ ಕೇರ್​ ಎಂದು ನರ್ಸರಿ, ಯುಕೆಜಿ, ಎಲ್​ಕೆಜಿ ಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಗತಿ ಶುರು ಮಾಡಲಾಗಿದೆ. ಈ ವೇಳೆ ವಿಷಯ ತಿಳಿದು ಸಾರ್ವಜನಿಕರು ಶಾಲೆಗೆ ತೆರಳಿ, ವಿಡಿಯೋ ಮಾಡುತ್ತಿದ್ದಂತೆ ಯಾಕೆ ಮಾಡುತ್ತಿದ್ದೀರಿ ಎಂದು ಶಿಕ್ಷಕಿಯರು ಗರಂ ಆಗಿದ್ದಾರೆ.

ಇದನ್ನೂ ಓದಿ: ‘ಯಾವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ಇಲ್ಲ’ -ಮಾಜಿ ಸಚಿವ ಎಂ.ಬಿ ಪಾಟೀಲ್​​​ ಹೀಗಂದಿದ್ಯಾಕೆ?

ಇದನ್ನೂ ಓದಿ: ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತಾಡುವುದು ಅವರವರ ವೈಯಕ್ತಿಕ ವಿಚಾರ: ಶಿವಾಚಾರ್ಯ ಶ್ರೀಗಳು

Source: newsfirstlive.com Source link