ಕುಟುಂಬ ಸಮೇತ ಕನಕಪುರದ ಕಬ್ಬಾಳಮ್ಮ ದೇವಿ ದರ್ಶನ ಪಡೆದ ಕಿಚ್ಚ ಸುದೀಪ್​

ಕುಟುಂಬ ಸಮೇತ ಕನಕಪುರದ ಕಬ್ಬಾಳಮ್ಮ ದೇವಿ ದರ್ಶನ ಪಡೆದ ಕಿಚ್ಚ ಸುದೀಪ್​

ರಾಮನಗರ: ನಟ ಸುದೀಪ್, ಕನಕಪುರ ತಾಲ್ಲೂಕಿನ ಸಾತನೂರಿನ ಕಬ್ಬಾಳಮ್ಮ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸಮೇತರಾಗಿ ಭೇಟಿ ನೀಡಿ, ಕಬ್ಬಾಳಮ್ಮ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಕಬ್ಬಾಳಮ್ಮ, ದೇವಾಲಯಕ್ಕೂ ಮುಂಚೆ, ಕಿಚ್ಚ, ಇದಕ್ಕೂ‌ ಮುನ್ನ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿನ ಚಾಮುಂಡೇಶ್ವರಿ ದರ್ಶನ ಪಡೆದು ನಂತರ, ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ್ರು.

 

Source: newsfirstlive.com Source link