ಚೀನಾ, ಪಾಕ್ ಮಟ್ಟಹಾಕಲು ಹೊಸ ತಂತ್ರ.. ಇಸ್ರೇಲ್​​ನಿಂದ ಭಾರತಕ್ಕೆ ಬಂದಿಳಿಯಲಿದೆ ಈ ಅತ್ಯಾಧುನಿಕ ಅಸ್ತ್ರ

ಚೀನಾ, ಪಾಕ್ ಮಟ್ಟಹಾಕಲು ಹೊಸ ತಂತ್ರ.. ಇಸ್ರೇಲ್​​ನಿಂದ ಭಾರತಕ್ಕೆ ಬಂದಿಳಿಯಲಿದೆ ಈ ಅತ್ಯಾಧುನಿಕ ಅಸ್ತ್ರ

ನವದೆಹಲಿ: ಭಾರತದ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತವೆ. ಈ ಎರಡು ದೇಶಗಳು ಉದ್ದೇಶಪೂರ್ವಕವಾಗಿಯೇ ಭಾರತದೊಂದಿಗೆ ಘರ್ಷಣೆಗೆ ಇಳಿಯುತ್ತವೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವಣ ವಾಸ್ತವಿಕ ಗಡಿರೇಖೆಯೂ ಹೊಸ ಗಡಿ ನಿಯಂತ್ರಣ ರೇಖೆ ಆಗುವತ್ತ ಸಾಗುತ್ತಿದೆ. ಇದಕ್ಕೆ ಬ್ರೇಕ್​​​​ ಹಾಕಲು ಭಾರತ ಸೇನೆ ಮುಂದಾಗಿದೆ. ಚೀನಾ ಮತ್ತು ಪಾಕಿಸ್ತಾನದೊಂದಿಗೆ ಅಗತ್ಯ ಬಿದ್ದಾಗ ಸ್ಕೈ ಸ್ಟ್ರೈಕ್ ಮಾಡಲು ಭಾರತ, ಇಸ್ರೇಲ್​​​​ನಿಂದ ಕಾಮಿಕಾಜೆ ವಿಮಾನಗಳನ್ನು ತರಿಸುತ್ತಿದೆ ಎಂದು ತಿಳಿದು ಬಂದಿದೆ.

ಅಜೆರ್ಬೈಜಾನ್-ಅಮೆರಿಕಾ ನಡುವಿನ ಯುದ್ಧದಲ್ಲಿ ಬಳಸಲಾಗಿದ್ದ ಅತ್ಯಾಧುನಿಕ ಇಂಡೋ ಇಸ್ರೇಲ್​​​​​ ಕಾಮಿಕಾಜೆ ಡ್ರೋನ್​​ಗಳ ಆರ್ಡರ್​​ ಮಾಡಿದೆ. 100ಕ್ಕೂ ಹೆಚ್ಚು ಅತ್ಯಾಧುನಿಕ ಇಂಡೋ ಇಸ್ರೇಲ್​​​​​ ಕಾಮಿಕಾಜೆ ವಿಮಾನಗಳು ಆರ್ಡರ್​​​​ ಮಾಡಿರುವ ಭಾರತ, ಯಾವಾಗ ಬೇಕಾದರೂ ಸ್ಕೈ ಸ್ಟ್ರೈಕ್ ಮಾಡಬಹುದು.

ಇದನ್ನೂ ಓದಿ: ಅಂದು ‘ಟೀಂ​​​ ಇಂಡಿಯಾ ಪರ ಆಡ್ತೀನಿ’ ಎಂದು ಮೈದಾನಕ್ಕೆ ನುಗಿದ್ದ ಜಾರ್ವೋ; ಇಂದು ಮತ್ತೊಂದು ಕುಚೇಷ್ಟೆ..! 

Source: newsfirstlive.com Source link