ಇದು ಹಾಟ್ ನಟಿ ಮಲೈಕಾ ಅರೋರಾನಾ ಅಥವಾ ಮಿಂಚುಳ್ಳಿನಾ..? ಹೊಸ ಡ್ರೆಸ್ ಕಂಡು ದಂಗಾದ ಫ್ಯಾನ್ಸ್

ಇದು ಹಾಟ್ ನಟಿ ಮಲೈಕಾ ಅರೋರಾನಾ ಅಥವಾ ಮಿಂಚುಳ್ಳಿನಾ..? ಹೊಸ ಡ್ರೆಸ್ ಕಂಡು ದಂಗಾದ ಫ್ಯಾನ್ಸ್

ಮುಂಬೈ: ಬಾಲಿವುಡ್​ನ ಮಾದಕ ನಟಿಯರ ಪೈಕಿ ಜನಪ್ರಿಯತೆ ಗಳಿಸಿರೋ ಮಲೈಕಾ ಅರೋರಾ ಅವರ ಡ್ರೆಸ್ಸಿಂಗ್ ಸೆನ್ಸ್​ಗೆ ಎಂಥವರೂ ಫಿದಾ ಆಗ್ತಾರೆ.. ರಿಯಾಲಿಟಿ ಟೆಲಿವಿಷನ್ ಶೋ ಸೂಪರ್ ಮಾಡೆಲ್ ಆಫ್ ದ ಇಯರ್ ಸೀಸನ್ -2 ನ ಶೂಟ್​​ನಲ್ಲಿ ಬ್ಯುಸಿಯಾಗಿರುವ ಮಲೈಕಾ ಅರೋರಾ ಇತ್ತೀಚೆಗೆ ಮ್ಯಾಕ್ಸಿಗೌನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೆಟಾಲಿಕ್​ ಗೌನ್​ನಲ್ಲಿ ಮಲೈಕಾರನ್ನ ಕಂಡವರು ದಂಗುಬಡಿದಂತಾಗಿದ್ದಾರೆ.

ಮಲೈಕಾ ಅರೋರಾ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​​ನಲ್ಲೂ ಸಹ ತಮ್ಮ ಮೆಟಾಲಿಕ್ ಗೌನ್​ ಧರಿಸಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.

 

ಈ ಡ್ರೆಸ್​ನ್ನ ನೋಡಿ ನಿಮಗೆ ಇಷ್ಟವಾಗಿ ನೀವೇನಾದ್ರೂ ಕೊಂಡುಕೊಳ್ಳಲು ಇಚ್ಛಿಸಿದ್ರೆ ನೀವು ಗೆಮಿ ಮಾಲೌಫ್ ಎಂಬ ವೆಬ್​ಸೈಟ್​ನಿಂದ ಆನ್​ಲೈನ್ ಖರೀದಿ ಮಾಡ್ಬೇಕಾಗುತ್ತೆ. ಆದ್ರೆ ಈ ಡ್ರೆಸ್ ಭಾರೀ ದುಬಾರಿ ಡ್ರೆಸ್. ಕೆಲವು ದಿನಗಳ ಹಿಂದಷ್ಟೇ ಈ ಡ್ರೆಸ್​ನ ಬೆಲೆ ಬರೋಬ್ಬರಿ 3,39,000 ರೂ ಇತ್ತು. ಇದೀಗ ಡಿಸ್ಕೌಂಟ್​ನಲ್ಲಿ ಈ ಡ್ರೆಸ್ ಖರೀದಿಗೆ ಲಭ್ಯವಿದ್ದು 1,69,712 ಕ್ಕೆ ಲಭ್ಯವಿದೆ ಅಂತ ಈ ಡ್ರೆಸ್ ತಯಾರಿಸಿದ ಕಂಪನಿ ಹೇಳಿದೆ.

 

Source: newsfirstlive.com Source link