’20 ರೂ. ಎಗ್​​​ ರೈಸ್​​ ಬಿಲ್​​ ಕೊಡಲಿಲ್ಲ’ ಎಂದು ವ್ಯಕ್ತಿಗೆ ಬಾಯಲ್ಲಿ ರಕ್ತ ಬರುವಂತೆ ಹೊಡೆದ ಮಾಲೀಕ

’20 ರೂ. ಎಗ್​​​ ರೈಸ್​​ ಬಿಲ್​​ ಕೊಡಲಿಲ್ಲ’ ಎಂದು ವ್ಯಕ್ತಿಗೆ ಬಾಯಲ್ಲಿ ರಕ್ತ ಬರುವಂತೆ ಹೊಡೆದ ಮಾಲೀಕ

ಬಾಗಲಕೋಟೆ: ಇಪತ್ತು ರೂಪಾಯಿ ಎಗ್​ ರೈಸ್​ಗೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಎಗ್​ರೈಸ್​ ತಿಂದು ಬಿಲ್​ ಕೊಟ್ಟಿಲ್ಲವೆಂದು ಅಂಗಡಿ ಮಾಲೀಕ ವ್ಯಕ್ತಿಗೆ ಥಳಿಸಿ ಬಾಯಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ.

ಬದಾಮಿಯ ಕೆರೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ರಮೇಶ್ ಕಂಬಾಡದ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಈಗ ಮಾಲೀಕ​ನನ್ನು ಪೊಲೀಸರು ಠಾಣೆಗೆ ಕರೆದೊಯ್ದ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್; ಆಟಗಾರರಿಗೆ ಶುರುವಾಯ್ತು ಟೆನ್ಷನ್

Source: newsfirstlive.com Source link