ಲೂಸ್​ ಮಾದ ಯೋಗಿಗೆ ಅವಾಜ್​ ಹಾಕಿದ ಮುದ್ದು ಮಗಳು..!

ಲೂಸ್​ ಮಾದ ಯೋಗಿಗೆ ಅವಾಜ್​ ಹಾಕಿದ ಮುದ್ದು ಮಗಳು..!

ನಟ ಲೂಸ್​ ಮಾದ  ಯೋಗಿ ಈಗ ಫುಲ್​ ರೀಲ್ಯಾಕ್ಸ್​ನಲ್ಲಿದ್ದಾರೆ. ಹ್ಯಾಪಿ ಮೂಡ್​ನಲ್ಲಿರೋ ಯೋಗಿ ಮಗಳ ಜೊತೆ ಆಟಕ್ಕಿಳಿದಿದ್ದಾರೆ. ಮುದ್ದು ಮಗಳ ಜೊತೆ ಆಟಕ್ಕೆ ನಿಂತ ಯೋಗಿಗೆ ಮಗಳು ಅವಾಜ್​ ಹಾಕಿದ  ಕ್ಯೂಟ್​ ಕ್ಯೂಟ್​ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಈಗ ಫುಲ್​ ವೈರಲ್​ ಆಗ್ತಿದೆ.

ಮುದ್ದು ಮುದ್ದು ತೊದಲ್ನುಡಿಯಿಂದ ಅಪ್ಪ ಯೋಗಿಗೆ ಸಖತ್​ ಅವಾಜ್​ ಹಾಕುತ್ತಿರುವ ಪುಟಾಣಿ ಪೋರಿಯ ಪರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

 

Source: newsfirstlive.com Source link