ಪುನೀತ್ ರಾಜ್​​ಕುಮಾರ್​ಗೆ ಸಿಗಲಿಲ್ಲ ‘ಹನುಮಂತ’ನ ದರ್ಶನ; ಬರೀ ಗೈಯಲ್ಲಿ ವಾಪಸ್

ಪುನೀತ್ ರಾಜ್​​ಕುಮಾರ್​ಗೆ ಸಿಗಲಿಲ್ಲ ‘ಹನುಮಂತ’ನ ದರ್ಶನ; ಬರೀ ಗೈಯಲ್ಲಿ ವಾಪಸ್

ಕೊಪ್ಪಳ: ನಟ ಪುನೀತ್ ರಾಜ್​ಕುಮಾರ್ ಅಂಜನಾದ್ರಿ ಬೆಟ್ಟದವರೆಗೆ ಬಂದು ಹನುಮಂತನ ದರ್ಶನ ಸಿಗದೇ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಅಂಜನಾದ್ರಿ ಪರ್ವತಕ್ಕೆ ಸಾರ್ವಜನಿಕರ ಭೇಟಿ ನಿಷೇಧ ಇದೆ. ಇಂದು ಪುನೀತ್ ರಾಜ್​ಕುಮಾರ್ ಬೆಟ್ಟಕ್ಕೆ ಭೇಟಿ ನೀಡಲು ಬಂದಿದ್ದರು. ಆದರೆ ಸಾರ್ವಜನಿಕರಿಗೆ ಬೆಟ್ಟಕ್ಕೆ ನಿಷೇಧ ಹಿನ್ನೆಲೆಯಲ್ಲಿ ಕೆಲ ಕಾಲ ಅಲ್ಲಿರುವ ರೆಸಾರ್ಟ್​ಗಳಲ್ಲಿ ಕಾಲ ಕಳೆದ ಪುನೀತ್ ರಾಜ್​ಕುಮಾರ್ ವಾಪಸ್ ಆಗಿದ್ದಾರೆ.

blank

 

ಇನ್ನು ಪುನೀತ್​​ ರಾಜ್​ಕುಮಾರ್ ಅವರನ್ನ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಾತ್ರವಲ್ಲ ಕೆಲವರು ನೆಚ್ಚಿನ ಹೀರೋ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

Source: newsfirstlive.com Source link