‘ಭಾರತದ ಇತಿಹಾಸದಿಂದ ನೆಹರೂ ಹೆಸರು ತೆಗೆಯಲು ಅಸಾಧ್ಯ’- ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ

‘ಭಾರತದ ಇತಿಹಾಸದಿಂದ ನೆಹರೂ ಹೆಸರು ತೆಗೆಯಲು ಅಸಾಧ್ಯ’- ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ

ಭಾರತದ ಮೊದಲ ಪ್ರಧಾನಿ ನೆಹರೂ ಅವರನ್ನ ಇತಿಹಾಸದಿಂದ ಕೈಬಿಡಲು ಅಸಾಧ್ಯ ಎಂದು ಕೇಂದ್ರ ಮಾಜಿ ಸಚಿವ ಚಿದಂಬರಂ ಹೇಳಿದ್ದಾರೆ.

ಭಾರತದ ಇತಿಹಾಸದಲ್ಲಿ ಫುಟ್ಬಾಲ್​ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನ ಫುಟ್ಬಾಲ್​ ಇತಿಹಾಸದಿಂದ ತೆಗೆಯುವುದು ಎಷ್ಟು ಕಷ್ಟವೋ, ಅಂತೆಯೇ ನೆಹರೂ ಅವರ ಹೆಸರನ್ನು ತೆಗೆಯುವುದು ಅಷ್ಟೇ ಕಷ್ಟ ಎಂದು ತಿಳಿಸಿದ್ದಾರೆ.

ನೆಹರೂ ಹೆಸರನ್ನ ಅಳಿಸಿಹಾಕಲು ಮೋದಿ ಸರ್ಕಾರ ಶತಾಯಗತಾಯ ಪ್ರಯತ್ನ ನಡೆಸ್ತಿದೆ ಅಂತ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ‘ನಾನು ಹೋರಾಟ ಮಾಡಿ ಜೈಲಿಗೆ ಹೋದವನು, ಭ್ರಷ್ಟಾಚಾರದಿಂದಲ್ಲ’- ಸಿ.ಟಿ ಹೀಗೆ ಟಾಂಗ್​ ಯಾರಿಗೆ?

Source: newsfirstlive.com Source link