ಬೆಂಗಳೂರಲ್ಲಿ ₹7 ಕೋಟಿ ಮೌಲ್ಯದ ಮನೆ ಖರೀದಿ -ಮುಂಬೈಗೆ ಗುಡ್​ಬೈ ಹೇಳ್ತಿದ್ದಾರಾ ಡಿಪ್ಪಿ?

ಬೆಂಗಳೂರಲ್ಲಿ ₹7 ಕೋಟಿ ಮೌಲ್ಯದ ಮನೆ ಖರೀದಿ -ಮುಂಬೈಗೆ ಗುಡ್​ಬೈ ಹೇಳ್ತಿದ್ದಾರಾ ಡಿಪ್ಪಿ?

ಬಾಲಿವುಡ್​ನ ಟಾಪ್​ ನಟಿ ನಟಿ ದೀಪಿಕಾ ಪಾಡುಕೋಣೆ ಬೆಂಗಳೂರಲ್ಲಿ 7 ಕೋಟಿ ಮೌಲ್ಯದ ಫ್ಲ್ಯಾಟ್​ ಒಂದನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ ಡಾಲಿ ಧನಂಜಯ್, ಶ್ರುತಿ ಹರಿಹರನ್

ಮೂಲತಃ ಉಡುಪಿ ಜಿಲ್ಲೆಯ ಪಡುಕೋಣೆಯವರಾದ ದೀಪಿಕಾ ಬಾಲಿವುಡ್,​ ಹಾಲಿವುಡ್​ ಎರಡು ಕಡೆ ಫುಲ್​ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಬೆಂಗಳೂರಲ್ಲಿ ಮನೆ ಫ್ಲ್ಯಾಟ್ ಖರೀದಿಸುವ ಮೂಲಕ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಲಿಯಾಂಡರ್ ಪೇಸ್ ರಿಲೇಷನ್​ಶಿಪ್​​ಗೆ ಅಧಿಕೃತ ಮುದ್ರೆ ಒತ್ತಿದ್ರಾ ಕಿಮ್​ ಶರ್ಮಾ?

ಇನ್ನು ದೀಪಿಕಾ ಮುಂಬೈನಲ್ಲಿ ವಾಸವಾಗಿದ್ರು ಸಹ ಅವರ ತಂದೆ, ತಾಯಿ ಮತ್ತು ತಂಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇದೀಗ ದೀಪಿಕಾ ಕೂಡ ಬೆಂಗಳೂರಿನ ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿ ಎಂಬಸಿ ಗ್ರೂಪ್‍ನ ಫೋರ್ ಸೀಸನ್ಸ್ ಎಂಬ 27 ಅಂತಸ್ತಿನ ಅಪಾರ್ಟ್‍ಮೆಂಟ್‍ನಲ್ಲಿ 22ನೇ ಅಂತಸ್ತಿನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ. ಇನ್ನು ಡಿಪ್ಪಿ ದೇ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರಾ ಅಥವಾ ಆಗಾಗ ಬೆಂಗಳೂರಿಗೆ ಬಂದಾಗ ಭೇಟಿ ನೀಡಲಿದ್ದಾರಾ ಎಂಬ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಇದನ್ನೂ ಓದಿ: ನಟಿ ಲೀಲಾವತಿ ಮನೆಗೆ ಶ್ರುತಿ ಭೇಟಿ; ಭರ್ಜರಿ ಭೋಜನದ ಜೊತೆ ಅವಿಸ್ಮರಣೀಯ ಅನುಭವ

ಇದನ್ನೂ ಓದಿ: ದಿಶಾ ಪಟಾಣಿ ವರ್ಕೌಟ್ ಸ್ಟಂಟ್​; ಬಾಲಿವುಡ್ ಖ್ಯಾತ ನಟ ಬೆರಗು!

Source: newsfirstlive.com Source link