‘ವಜ್ರಕಾಯ’ ಬೆಡಗಿಯ ಫೋಟೋ ಶೂಟ್..! ಒಂದಕ್ಕಿಂತ ಒಂದು ಹಾಟ್ ಹಾಟ್..!

‘ವಜ್ರಕಾಯ’ ಬೆಡಗಿಯ ಫೋಟೋ ಶೂಟ್..! ಒಂದಕ್ಕಿಂತ ಒಂದು ಹಾಟ್ ಹಾಟ್..!

ಚಂದನವನದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ ಕುಮಾರ್​ ಅಭಿನಯದ ‘ ವಜ್ರಕಾಯ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟವರು ನಟಿ ಶುಭ್ರ ಅಯ್ಯಪ್ಪ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುವ ಶುಭ್ರ ಆಯ್ಯಪ್ಪ ಇತ್ತಿಚೇಗಷ್ಟೇ ಹಾಟ್​ ಫೋಟೋ ಶೂಟ್​ವೊಂದನ್ನು ಮಾಡಿಸಿದ್ದಾರೆ.

blank

ಇನ್ನು ಪೋಟೋಶೂಟ್​ ಮಾಡಿಸಿದ ಫೋಟೋಗಳನ್ನು ಶುಭ್ರ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶುಭ್ರ ಹಾಟ್​ ಪೋಟೋ ನೋಡಿ ಪಡ್ಡೆ ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ. ವಜ್ರ ಕಾಯ ಸಿನಿಮಾ ಬಳಿಕ ಯಾವುದೇ ಸಿನಿಮಾಗಳಲ್ಲಿ ಶುಭ್ರ ಕಾಣಿಸಿಕೊಂಡಿರಲಿಲ್ಲ. ಸದ್ಯ ಇದೀಗ ಶುಭ್ರ ಮತ್ತೆ ಸಿನಿಮಾದಲ್ಲಿ ನಟಿಸೋದಕೆ ಒಲವು ತೋರಿದ್ದು, ನಟ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾದಲ್ಲಿ ಬಣ್ಣ ಹಚ್ಚುತಿದ್ದಾರೆ.

 

Source: newsfirstlive.com Source link