ಕೇಂದ್ರ ಸಚಿವರ ಭೇಟಿಯಾದ ಕೆಜಿಎಫ್​-2 ‘ಅಧೀರ’.. ಹೇಳಿದ್ದೇನು?

ಕೇಂದ್ರ ಸಚಿವರ ಭೇಟಿಯಾದ ಕೆಜಿಎಫ್​-2 ‘ಅಧೀರ’.. ಹೇಳಿದ್ದೇನು?

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಕೆ. ಜಿ. ಎಫ್-2​ ‘ ಚಿತ್ರದಲ್ಲಿ ಅಧೀರನ್ನ ಪಾತ್ರವನ್ನು ನಿರ್ವಹಿಸುತ್ತಿರುವ ಸಂಜಯ್​ ದತ್, ಇತ್ತೀಗಷ್ಟೇ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್​ ಗಡ್ಕರಿಯವನ್ನು ಭೇಟಿ ಮಾಡಿದ್ದಾರೆ.

ಹೌದು, ನಟ ಸಂಜಯ್​ ದತ್​ ಕೇಂದ್ರ ಸಚಿವ ನಿತಿನ್​ ಗಡ್ಕರಿಯವರನ್ನು ಭೇಟಿಯಾಗಿರುವ ಫೋಟೋವನ್ನು ತಮ್ಮ ಇನ್​ಸ್ಟಾ ಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು..” ನೀವು ಇಷ್ಟು ವರ್ಷಗಳ ಕಾಲ ನನ್ನ ಜೊತೆಯಲ್ಲೇ ಇದ್ದೀರ.. ಅದಕ್ಕೆ ನಾನು ಯಾವಾಗಲೂ ನಿಮಗೆ ಕೃತಜ್ಞನಾಗಿದ್ದೇನೆ ಎಂಬುದನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನೀವೂ ನನಗೆ ಬೆಂಬಲಿಸಿದ್ದೀರಿ. ನಾನು ಅದನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ. ನೀವು ನನಗೆ ಮಾಡಿದ ಎಲ್ಲಾ ಸಹಾಯಕ್ಕೂ ಧನ್ಯವಾದಗಳು” ಬರೆದುಕೊಂಡಿದ್ದಾರೆ.

 

View this post on Instagram

 

A post shared by Sanjay Dutt (@duttsanjay)

Source: newsfirstlive.com Source link