ಪಾರ್ನ್ ಸ್ಟಾರ್ ಮಿಯಾ ಖಲೀಫಾ ಭಾವಚಿತ್ರವನ್ನ ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ

ಪಾರ್ನ್ ಸ್ಟಾರ್ ಮಿಯಾ ಖಲೀಫಾ ಭಾವಚಿತ್ರವನ್ನ ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ

ನವದೆಹಲಿ: ಭಾರತೀಯ ಅಭಿಮಾನಿಯೊಬ್ಬ ಲೆಬನೀಸ್ ಮೂಲಕ ಪಾರ್ನ್ ಸ್ಟಾರ್ ಮಿಯಾ ಖಲೀಫಾಳ ಭಾವಚಿತ್ರವನ್ನ ತಮ್ಮ ಕಾಲಿನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮಿಯಾ ಖಲೀಫ ಮತ್ತೆ ಸುದ್ದಿಯಲ್ಲಿದ್ದಾರೆ.

ದೆಹಲಿ ಮೂಲದ ಟ್ಯಾಟೂ ಆರ್ಟಿಸ್ಟ್ ತಮ್ಮ ಇನ್​ಸ್ಟಾಗ್ರಾಮ್ ಆ್ಯಪ್​ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಕಾಲಿನ ಮೇಲೆ ಪಾರ್ನ್ ಸ್ಟಾರ್ ಮಿಯಾ ಖಲೀಫಾ ಅವರ ಭಾವಚಿತ್ರವನ್ನ ಟ್ಯಾಟೂ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

 

 

View this post on Instagram

 

A post shared by Arjun tattooz (@tattoo_artist_01)

ವಿಶೇಷ ಅಂದ್ರೆ ಈ ಫೋಟೋದಲ್ಲಿ ಮಿಯಾ ಖಲೀಫಾ ಗ್ಲಾಸ್ ಒಂದನ್ನು ಧರಿಸಿದ್ದಾರೆ. ಈ ಗ್ಲಾಸ್​ನ್ನು ಕಳೆದ ವರ್ಷ ಹರಾಜಿಗಿಟ್ಟಿದ್ದರು. ಬರೋಬ್ಬರಿ 73 ಲಕ್ಷ ರೂಗಳಿಗೆ ಈ ಗ್ಲಾಸ್ ಮಾರಾಟವಾಯ್ತು. ಈ ಹಣವನ್ನ ಬೀರತ್ ಬ್ಲಾಸ್ಟ್​ನಲ್ಲಿ ಸಂಕಷ್ಟಕ್ಕೊಳಗಾದ ಜನರಿಗೆ ನೀಡಿದ್ದರು.

Source: newsfirstlive.com Source link