ವೈರಲ್​​ ಆಯ್ತು ಶಿಕ್ಷಕರು ಡ್ಯಾನ್ಸ್​ ಮಾಡಿದ ವಿಡಿಯೋ; ಸಾರ್ವಜನಿಕರು ಆಕ್ರೋಶ

ವೈರಲ್​​ ಆಯ್ತು ಶಿಕ್ಷಕರು ಡ್ಯಾನ್ಸ್​ ಮಾಡಿದ ವಿಡಿಯೋ; ಸಾರ್ವಜನಿಕರು ಆಕ್ರೋಶ

ಕೊಪ್ಪಳ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೊಪ್ಪಳದ ಕಾಳಿದಾಸ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರದ ಮುಂದೆ ಶಿಕ್ಷಕರು ಕುಣಿದು‌ ಕುಪ್ಪಳಿಸಿದ್ದಾರೆ. ವಿದ್ಯಾರ್ಥಿಗಳೇ ಶಿಕ್ಷಕರನ್ನು ಕುಣಿಸಿದ್ದರು ಎನ್ನಲಾಗಿದೆ.

ಇನ್ನು, ಶಿಕ್ಷಕರು ಡ್ಯಾನ್ಸ್​ ಮಾಡಿದ ವಿಡಿಯೋ ಈಗ ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರದ ಮುಂದೆ ಡ್ಯಾನ್ಸ್ ಮಾಡಿದ್ದ ಶಿಕ್ಷಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂಟಿ ಮಹಿಳೆಯರನ್ನೇ ಟಾರ್ಗೆಟ್​​ ಮಾಡುತ್ತಿದ್ದ ಸರಗಳ್ಳರ ಬಂಧನ; 6.2 ಲಕ್ಷ ಮೌಲ್ಯದ ಚಿನ್ನ ವಶ

Source: newsfirstlive.com Source link