#BIGBREAKING ಅಫ್ಘನ್​ನಲ್ಲಿ ತಾಲಿಬಾನಿಗಳ ಸರ್ಕಾರ ರಚನೆ; ಮುಲ್ಲಾ ಮೊಹ್ಮದ್ ಹಸನ್ ನೂತನ ಪ್ರಧಾನಿ

#BIGBREAKING ಅಫ್ಘನ್​ನಲ್ಲಿ ತಾಲಿಬಾನಿಗಳ ಸರ್ಕಾರ ರಚನೆ; ಮುಲ್ಲಾ ಮೊಹ್ಮದ್ ಹಸನ್ ನೂತನ ಪ್ರಧಾನಿ

ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡ ಬೆನ್ನಲ್ಲೇ ಇದೀಗ ಸರ್ಕಾರ ರಚನೆ ಮಾಡಿದ್ದಾರೆ. ಅಫ್ಘಾನಿಸ್ತಾನಕ್ಕೆ ಇದೀಗ ಮುಲ್ಲಾ ಮುಹ್ಮದ್ ಹಸನ್ ಅಫ್ಘಾನಿಸ್ತಾನದ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ.

ತಾಲಿಬಾನಿಗಳ ಸರ್ಕಾರದ ಪ್ರಮುಖ ಸ್ಥಾನಗಳ ವಿವರ ಹೀಗಿದೆ.. 

ಮುಲ್ಲಾ ಬರದಾರ್ ಅಖುಂದ್- ಉಪಾಧ್ಯಕ್ಷ
ಮುಲ್ಲಾ ಅಬ್ದುಸ್​ ಸಾಲಮ್- ಉಪಾಧ್ಯಕ್ಷ
ಸಿರಾಜುದ್ದೀನ್ ಹಕ್ಕಾನಿ- ಆಂತರಿಕ ವ್ಯವಹಾರಗಳ ಸಚಿವ
ಮುಲ್ಲಾ ಯಕೂಬ್- ರಕ್ಷಣಾ ಸಚಿವ
ಮುಲ್ಲಾ ಅಮೀರ್ ಖಾನ್ ಮುಟ್ಟಾಕಿ- ವಿದೇಶಾಂಗ ಸಚಿವ
ಜಬೀವುಲ್ಲಾ ಮುಜಾಹೀದ್- ಸರ್ಕಾರದ ವಕ್ತಾರ

 

Source: newsfirstlive.com Source link