2022ರಲ್ಲಿ ಉತ್ತರಖಂಡ್ ಎಲೆಕ್ಷನ್; ರಾಜ್ಯದ ಪ್ರಹ್ಲಾದ್ ಜೋಶಿ ಬಿಜೆಪಿಯ ಸಾರಥಿ..!

2022ರಲ್ಲಿ ಉತ್ತರಖಂಡ್ ಎಲೆಕ್ಷನ್; ರಾಜ್ಯದ ಪ್ರಹ್ಲಾದ್ ಜೋಶಿ ಬಿಜೆಪಿಯ ಸಾರಥಿ..!

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ಉತ್ತರಖಂಡದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
ಈ ಸಂಬಂಧ ಈಗ ಕಮಲ ಪಾಳಯದಿಂದ 2022ರ ಚುನಾವಣೆಗೆ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿಯವರನ್ನು ನೇಮಕ ಮಾಡಲಾಗಿದೆ.

blank

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಮತ್ತೆ ಕೇಸರಿ ಪಡೆ ವಿಜಯದ ನಗು ಬೀರಲು ಈಗಿನಿಂದಲೇ ಭಾರೀ ಕಸರತ್ತು ನಡೆಸ್ತಿದೆ. ಆಡಳಿತದ ಚುಕ್ಕಾಣಿಯನ್ನು ಮತ್ತೆ ಹಿಡಿಯಲು ಭಾರೀ ಪ್ಲಾನ್ ನಡೆಸ್ತಿದ್ದು ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಹೈಕಮಾಂಡ್​ ನೇಮಕ ಮಾಡಿದೆ. ಪ್ರಹ್ಲಾದ್ ಜೋಶಿ ಜೊತೆ ಮತ್ತೊಬ್ಬ ಬಿಜೆಪಿ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್ ಅವರನ್ನ ಉತ್ತರ ಪ್ರದೇಶದ ಪ್ರಮುಖ ಉಸ್ತುವಾರಿಯಾಗಿ ನೇಮಿಸಲಾಗಿದೆ.

Source: newsfirstlive.com Source link