BREAKING: ಟಿ20 ವಿಶ್ವಕಪ್‌; ಭಾರತ ತಂಡ ಘೋಷಿಸಿದ ಬಿಸಿಸಿಐ, ಯಾರಿಗೆಲ್ಲಾ ಅವಕಾಶ?

BREAKING: ಟಿ20 ವಿಶ್ವಕಪ್‌; ಭಾರತ ತಂಡ ಘೋಷಿಸಿದ ಬಿಸಿಸಿಐ, ಯಾರಿಗೆಲ್ಲಾ ಅವಕಾಶ?

ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ಭಾರತ ತಂಡದಲ್ಲಿ ಯಾರೆಲ್ಲಾ ಆಡಬಹುದು ಎಂಬ ಕ್ರಿಕೆಟ್ ಅಭಿಮಾನಿಗಳ ಸಾಕಷ್ಟು ಕಾತುರತೆಗೆ ತೆರೆ ಬಿದ್ದಿದೆ. ಈ ಎಲ್ಲಾ ಕಾತುರತೆಗೆ ಪೂರ್ಣವಿರಾಮ ಹಾಕಿರುವ ಬಿಸಿಸಿಐ ಟೀಮ್ ಇಂಡಿಯಾ ತಂಡವನ್ನು ಘೋಷಿಸಿದೆ.

ಟೀಮ್​​ ಇಂಡಿಯಾ ತಂಡ ಹೀಗಿದೆ..

 • ವಿರಾಟ್​​ ಕೊಹ್ಲಿ (ನಾಯಕ)
 • ರೋಹಿತ್​ ಶರ್ಮಾ (ಉಪ ನಾಯಕ)
 • ಕೆ.ಎಲ್​​ ರಾಹುಲ್
 • ಇಶಾನ್​​ ಕಿಶನ್
 • ರಿಷಬ್​​ ಪಂತ್​ (ವಿಕೆಟ್​​ ಕೀಪರ್)
 • ಸೂರ್ಯ ಕುಮಾರ್ ಯಾದವ್
 • ಹಾರ್ದಿಕ್​ ಪಾಂಡ್ಯ
 • ರವೀಂದ್ರ ಜಡೇಜಾ
 • ರಾಹುಲ್​​ ಚಹರ್
 • ಆರ್​​. ಅಶ್ವಿನ್
 • ಅಕ್ಷರ್ ಪಟೇಲ್
 • ವರುಣ್​ ಚಕ್ರವರ್ತಿ
 • ಜಸ್ಪ್ರಿತ್​​ ಬುಮ್ರಾ
 • ಭುವನೇಶ್ವರ್​​ ಕುಮಾರ್
 • ಮೊಹಮ್ಮದ್​ ಶಮಿ

ಸ್ಟ್ಯಾಂಡ್​​ ಬೈ ಪ್ಲೇಯರ್ಸ್​

 • ಶ್ರೇಯಸ್​ ಅಯ್ಯರ್
 • ಶಾರ್ದುಲ್ ಠಾಕೂರ್
 • ದೀಪಕ್ ಚಹರ್

Source: newsfirstlive.com Source link