ತಮಿಳುನಾಡಲ್ಲಿ ಸಲಗನ ಕ್ರೇಜ್​.. ಬ್ಲ್ಯಾಕ್​ ಕೋಬ್ರಾ ವಿಜಯ್​ ನೋಡಲು ಮುಗಿಬಿದ್ದ ಅಭಿಮಾನಿಗಳು

ತಮಿಳುನಾಡಲ್ಲಿ ಸಲಗನ ಕ್ರೇಜ್​.. ಬ್ಲ್ಯಾಕ್​ ಕೋಬ್ರಾ ವಿಜಯ್​ ನೋಡಲು ಮುಗಿಬಿದ್ದ ಅಭಿಮಾನಿಗಳು

ಇತ್ತೀಚೆಗೆ ಕಾಚಲಿಗೆ, ಬೆಂಗಳೂರು ದೇಕನಿಕ್​, ಟಿನಿಂಗ ಮಿಣಿಂಗ ಟಿಶಾ ಟಿಶಾ.. ಅಂತ ಸಾಂಗ್​ ರಿಲೀಸ್​ ಮಾಡಿ ಇಡೀ ಕರ್ನಾಟಕದ ತುಂಬ ಟಿನಿಂಗ ಮಿಣಿಂಗ ಟಿಶಾದ ಗುಂಗೇರಿಸಿದ್ದ ಸಲಗ ಟೀಂ ಈಗ ಮತ್ತೇ ಸುದ್ದಿಯಲ್ಲಿದೆ.

blank

ತಮಿಳುನಾಡಿನಲ್ಲಿ‌ ಕೂಡ ಸಲಗ ಹವಾ ಜೋರಾಗಿಯೇ ಇದ್ದು, ತಮಿಳು ಅಭಿಮಾನಿಗಳಿಂದ ಸಲಗ ವಿಜಯ್ ಅವರಿಗೆ ಜೈಕಾರ ಹಾಕಿದ್ದಾರೆ. ಇತ್ತೀಚೆಗೆ ತಮಿಳು ನಾಡಿಗೆ ದುನಿಯಾ ವಿಜಯ್ ಅವರು ಭೇಟಿ‌ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಅಭಿಮಾನಿಗಳು ಸಲಗ ಚಿತ್ರದ ಮೇಲಿಟ್ಟಿರೋ ಕ್ರೇಜ್ ಹಾಗೂ ವಿಜಯ್ ಅವ್ರ ಮೇಲಿನ ಅಭಿಮಾನವನ್ನ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು, ಅವರಿಗೆ ಜೈಕಾರ ಕೂಗಿ ಸಂಭ್ರಮಿಸಿದ್ದು, ವಿಡಿಯೋವೊಂದು ವೈರಲ್​ ಆಗಿದೆ.

blank

Source: newsfirstlive.com Source link