ಯುದ್ಧ ವಿಮಾನ ತುರ್ತು ಭೂಸ್ಪರ್ಶ ನೆಲೆ ಇಂದು ಉದ್ಘಾಟನೆ.. ಹೈವೇ ಮೇಲೆ ಇಳಿಯಲಿದೆ ಸೂಪರ್​​ ಹರ್ಕ್ಯುಲಸ್​ ವಿಮಾನ

ಯುದ್ಧ ವಿಮಾನ ತುರ್ತು ಭೂಸ್ಪರ್ಶ ನೆಲೆ ಇಂದು ಉದ್ಘಾಟನೆ.. ಹೈವೇ ಮೇಲೆ ಇಳಿಯಲಿದೆ ಸೂಪರ್​​ ಹರ್ಕ್ಯುಲಸ್​ ವಿಮಾನ

ಕೇಂದ್ರ ಸಾರಿಗೆ ಇಲಾಖೆಯೂ ರಾಜಸ್ಥಾನದ ಬರ್ಮೆರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗೆ ಇಂದು ಚಾಲನೆ ನೀಡುತ್ತಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ವಾಯಪಡೆಯ ಅಪಾಯಕಾರಿ ಫೈಟರ್​​ ಜೆಟ್​ ಎಂದು ಕರೆಯಲಾಗುವ ಸೂಪರ್ ಹರ್ಕ್ಯುಲಸ್ C-130J ವಿಮಾನದಲ್ಲಿ ಬಂದು ಇಳಿಯಲಿದ್ದಾರೆ.

blank

ಚಾಲನೆಗೆ ಮುನ್ನವೇ ಬರ್ಮೆರ್​​ ಜಿಲ್ಲೆ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಸೂಪರ್ ಹರ್ಕ್ಯುಲಸ್ C-130J ವಿಮಾನ ಇಳಿಯಲಿದೆ. ಬಳಿಕ ಫೈಟರ್​​ ಜೆಟ್​​ನಲ್ಲೇ ಇಬ್ಬರು ಕೇಂದ್ರ ಸಚಿವರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು 3.5 ಕಿ.ಮೀ. ಸಾಗಿ ವೀಕ್ಷಣೆ ಮಾಡಲಿದ್ದಾರೆ. ಕೇಂದ್ರ ಸಚಿವರೊಂದಿಗೆ ಭಾರತೀಯ ವಾಯುಪಡೆ ಅಧಿಕಾರಗಳು ಇರಲಿದ್ದಾರೆ.

ಬರ್ಮೆರ್​​ ರಾಜಸ್ತಾನದ ಗಡಿ ಜಿಲ್ಲೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಮಾಡಿರುವುದೇ ಮುಂದೆ ಭಾರತೀಯ ವಾಯುಪಡೆ ಫೈಟರ್​​​ ಜೆಟ್​ಗಳನ್ನು ಗಡಿಯಲ್ಲಿ ಯುದ್ಧ ಮಾಡಲು ಬಳಸುವ ಸಲುವಾಗಿ ಎಂದು ಮೂಲಗಳು ತಿಳಿಸಿವೆ.

C-130J ಸೂಪರ್ ಹರ್ಕ್ಯುಲಸ್ನ ವಿಶೇಷತೆ:
ಐಎಎಫ್ ಅಮೇರಿಕಾದ ಮಾಡಿದ 6 ಸಿ 130J ಸೂಪರ್ ಹರ್ಕ್ಯುಲಸ್ ಟ್ರಾನ್ಸ್ಪೋರ್ಟ್ ವಿಮಾನ ಹೊಂದಿವೆ. ಈ ವಿಮಾನಗಳು ಎರಡು ವಾಯುನೆಲೆಯಿಂದ ಇದೆ ಕೊಳದ ಬಕ್ಷಿ ರಂದು ರಚಿಸಿರುತ್ತಾರೆ. ಉನ್ನತ ತಂತ್ರಜ್ಞಾನವನ್ನು ವೈಶಿಷ್ಟ್ಯಗಳನ್ನು 4-ತ್ರ್ಬೋಪ್ರೋಪ್ ಎಂಜಿನ್ ಸೇನಾ ಸಾರಿಗೆ ವಿಮಾನ ಅಳವಡಿಸಿರಲಾಗುತ್ತದೆ. ಈ ವಿಮಾನವು ಇಂಧನ ಮರುಪೂರಣ ಮತ್ತು ಲೋಡರ್ ಆಗಿ ಕಾರ್ಯನಿರ್ವಹಿಸುತ್ತದೆ.

Source: newsfirstlive.com Source link