ಗಣೇಶ ಹಬ್ಬದಂದು ನೇಗಿಲು ಹಿಡಿದು ಉಳುಮೆ ಮಾಡಿದ ಸಿ.ಟಿ.ರವಿ

ಗಣೇಶ ಹಬ್ಬದಂದು ನೇಗಿಲು ಹಿಡಿದು ಉಳುಮೆ ಮಾಡಿದ ಸಿ.ಟಿ.ರವಿ

ಚಿಕ್ಕಮಗಳೂರು: ಗಣೇಶ ಚೌತಿಯಂದು ಬಿಜೆಪಿ ನಾಯಕ ಸಿ.ಟಿ ರವಿ ಗದ್ದೆಗಿಳಿದು ಉಳುಮೆ ಮಾಡಿದ್ದಾರೆ. ಹೌದು ಜಿಲ್ಲೆಯ ಸಗನೀಪುರ ಗ್ರಾಮದಲ್ಲಿ ರೈತರಿಂದ ನೇಗಿಲನ್ನು ಪಡೆದ ಸಿ.ಟಿ ರವಿ ಉಳುಮೆ ಮಾಡಿದ್ದಾರೆ.

blank

ಹಿರೇಮಗಳೂರು ಕೆರೆ ಏರಿ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಿ.ಟಿ ರವಿ,ಕಾಮಗಾರಿ ವೀಕ್ಷಣೆ ಬಳಿಕ ಗದ್ದೆಯಲ್ಲಿದ್ದ ರೈತರನ್ನು ಕಂಡು ಗದ್ದೆಯತ್ತ ಧಾವಿಸಿದ್ದಾರೆ. ಗದ್ದೆಯಲ್ಲಿದ್ದ ನೇಗಿಲ ಹೊತ್ತ ಎತ್ತುಗಳನ್ನು ಹಿಡಿದು ಉಳುಮೆಗೆ ನಿಂತಿದ್ದಾರೆ.

blank

ಇದನ್ನೂ ಓದಿ: ‘ನಾನು ಹೋರಾಟ ಮಾಡಿ ಜೈಲಿಗೆ ಹೋದವನು, ಭ್ರಷ್ಟಾಚಾರದಿಂದಲ್ಲ’- ಸಿ.ಟಿ ಹೀಗೆ ಟಾಂಗ್​ ಯಾರಿಗೆ?

Source: newsfirstlive.com Source link