ಸೆ.13ಕ್ಕೆ ವಿಧಾನಮಂಡಲ ಅಧಿವೇಶನಕ್ಕೆ ಜಾರಕಿಹೊಳಿ ಬ್ರದರ್ಸ್​​ ಗೈರು ಸಾಧ್ಯತೆ; ಕಾರಣ ಏನು ಗೊತ್ತಾ?

ಸೆ.13ಕ್ಕೆ ವಿಧಾನಮಂಡಲ ಅಧಿವೇಶನಕ್ಕೆ ಜಾರಕಿಹೊಳಿ ಬ್ರದರ್ಸ್​​ ಗೈರು ಸಾಧ್ಯತೆ; ಕಾರಣ ಏನು ಗೊತ್ತಾ?

ಸೆಪ್ಟೆಂಬರ್ 13 ರಂದು ಆರಂಭವಾಗುವ ವಿಧಾನಮಂಡಲ ಅಧಿವೇಶಕ್ಕೆ ಜಾರಕಿಹೊಳಿ ಸಹೋದರರು ಗೈರಾಗಲು ನಿರ್ಧಾರ ಮಾಡಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಅಧಿವೇಶಕ್ಕೆ ಗೈರಾಗಲಿದ್ದಾರೆ ಅಂತಾ ಹೇಳಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದೆ. ಆದ್ರೆ ಈ ಪ್ರಕರಣವನ್ನು ಈವರೆಗೂ ರಾಜ್ಯ ಸರ್ಕಾರ ಬಗೆಹರಿಸಿಲ್ಲ. ಹೀಗಾಗಿ ಸಹೋದರರಿಬ್ಬರು ಅಸಮಾಧಾನಗೊಂಡು ಅಧಿವೇಶನಕ್ಕೆ ಗೈರಾಗಲು ನಿರ್ಧಾರಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಕೇಸ್​​ಗೆ ಮರು ಜೀವ- ಈ ಮೂವರಿಗೆ ಸದ್ಯದಲ್ಲೇ ನೋಟಿಸ್​​..!​​​

Source: newsfirstlive.com Source link