ಸಲ್ವಾರ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಜಿಎಫ್ ಬೆಡಗಿ ಮೌನಿ ರಾಯ್

ಕೆಜಿಎಫ್ ಸಿನಿಮಾದ ಗಲಿ ಗಲಿ ಹಾಡಿಗೆ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಮೈ ಚಳಿ ಬಿಡಿಸಿದ್ದ ಬಾಲಿವುಡ್ ನಟಿ ಮೌನಿರಾಯ್ ಮುಂಬೈ ಏರ್‌ಪೋರ್ಟಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಸದಾ ಸ್ಟೈಲಿಷ್ ಹಾಗೂ ಹಾಟ್ ಡ್ರೆಸ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದ ಮೌನಿ ರಾಯ್ ಈ ಬಾರಿ ಸಖತ್ ಡೀಸೆಂಟ್ ಆಗಿ ಕ್ಲಾಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

* ವೈಟ್ ಹಾಗೂ ನೆವಿ ಬ್ಲೂ ಕಲರ್‌ನ ಲಾಂಗ್ ಸಲ್ವಾರ್ ತೊಟ್ಟು ಏರ್‌ಪೋರ್ಟ್‌ ಪಾರ್ಕಿಂಗ್‌ ಒಳಗೆ ಎಂಟ್ರಿ ಕೊಟ್ಟ ಮೌನಿ ರಾಯ್, ಹಿಂದೆ ತಿರುಗಿ ಕ್ಯಾಮೆರಾ ಮತ್ತು ಅಭಿಮಾನಿಗಳಿಗೆ ಬಾಯ್ ಮಾಡಿದರು.

Mouni roy

* ವಿಮಾನ ನಿಲ್ದಾಣದಲ್ಲಿರುವ ಪಾರ್ಕಿಂಗ್‍ನಿಂದ ಕ್ಯಾಮೆರಾದತ್ತ ನೋಡುತ್ತಾ ಅವಸರವಸರವಾಗಿ ತಮ್ಮ ವೇಗದ ನಡಿಗೆ ಮೂಲಕ ಮುಂದೆ ಸಾಗಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬೆಡಗಿ ಮೌನಿರಾಯ್ ಹಾಟ್ ಲುಕ್

Mouni roy

* ಮೌನಿ ರಾಯ್ ಫ್ರಿ ಹೇರ್ಸ್ ಬಿಟ್ಟು ಮುಂಗುರುಳನ್ನು ಸರಿಸುತ್ತಾ, ನಂತರ ಕ್ಯಾಮೆರಾಗೆ ಮತ್ತೊಮ್ಮೆ ಹಾಯ್ ಮಾಡಿ, ಕಾರಿನೊಳಗೆ ಕುಳಿತುಕೊಂಡಿದ್ದಾರೆ.

Mouni roy

* ಇತ್ತೀಚೆಗಷ್ಟೇ ಮೌನಿ ರಾಯ್ ಬ್ಯಾಕ್‍ಲೆಸ್, ಸ್ಲೀವ್ ಲೆಸ್ ಗೌನ್ ತೊಟ್ಟು ಫೋಟೋಗೆ ಪೋಸ್ ನೀಡಿದ್ದರು.  ಇದನ್ನೂ ಓದಿ:  ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

mouni roy

* ಹಿಂದಿ ಕಿರುತೆರೆಯ ನಾಗಿಣಿ ಸೀರಿಯಲ್‍ನಲ್ಲಿ ಮಿಂಚಿದ್ದ ಮೌನಿ ರಾಯ್ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್​ಗೆ ಜೋಡಿಯಾಗಿ ಗೋಲ್ಡ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

Source: publictv.in Source link