ಬ್ಲಾಂಕೇಟ್​​​ನಿಂದಲೇ ಮಾನ ಮುಚ್ಚಿಕೊಂಡು.. ಆ ಅನುಭವದ ಬಗ್ಗೆ.. ಆ ಪ್ರೊಡ್ಯೂಸರ್ ಬಗ್ಗೆ ಹೇಳಿದ್ದೇನು ಈ ನಟಿ?

ಬ್ಲಾಂಕೇಟ್​​​ನಿಂದಲೇ ಮಾನ ಮುಚ್ಚಿಕೊಂಡು.. ಆ ಅನುಭವದ ಬಗ್ಗೆ.. ಆ ಪ್ರೊಡ್ಯೂಸರ್ ಬಗ್ಗೆ ಹೇಳಿದ್ದೇನು ಈ ನಟಿ?

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಕೇಳಿ ಬಂದ ಅಶ್ಲೀಲ ಚಿತ್ರಗಳ ನಿರ್ಮಾಣದ ಆರೋಪದಲ್ಲಿ ಮಾಡೆಲ್ ಗೆಹನಾ ವಶಿಷ್ಠ್ ಹೆಸರೂ ಸಹ ಕೇಳಿಬಂದಿತ್ತು. ಇದೀಗ ಈ ವಿಚಾರವನ್ನ ಮತ್ತೆ ಮುನ್ನೆಲೆಗೆ ತಂದಿರುವ ಗೆಹನಾ ವಶಿಷ್ಠ್ ಟಾಪ್​ಲೆಸ್ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ ಅಲ್ಲದೇ ಪೋರ್ನೋಗ್ರಫಿ ಫಿಲಂಗಳನ್ನ ಹೇಗೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

 

 

View this post on Instagram

 

A post shared by Gehana Vasisth (@gehana_vasisth)

ಇಂಥ ಪೋಟೋಗಳನ್ನು ಕ್ಲಿಕ್ ಮಾಡುವಾಗ 20 ಮಂದಿ ಇದ್ದೆವು. ಈ ವೇಳೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಅಥವಾ ಸೆಟ್​ನಲ್ಲಿ ನಾನು ಯಾವ ಜ್ಯೂಸ್​​ನ್ನೂ ಕುಡಿದಿರಲಿಲ್ಲ. ನನಗೆ ಸಂಪೂರ್ಣ ಪ್ರಜ್ಞೆ ಇತ್ತು. ಸೆಟ್​ಗೆ ನಾನು ಆಟೋದಲ್ಲೇ ತೆರಳಿ ಆಟೋದಲ್ಲೇ ವಾಪಸ್ಸಾದೆ. ನನ್ನ ಪೇಮೆಂಟ್ ಕೂಡ ಆಯಿತು. ಪ್ರಮುಖವಾಗಿ ನಾನು 18 ವರ್ಷ ಮೇಲ್ಪಟ್ಟವಳು ಹಾಗೂ ರೆಗ್ಯುಲರ್ ಆರ್ಟಿಸ್ಟ್. ಹೀಗಾಗಿ ನನ್ನ ನಿರ್ಮಾಪಕನ ಮೇಲೆ 370, 376, 354 ಕೇಸ್​ಗಳನ್ನು ಹಾಕಬೇಡಿ ಎಂದು ಬರೆದುಕೊಂಡಿದ್ದಾರೆ.

 

 

View this post on Instagram

 

A post shared by Gehana Vasisth (@gehana_vasisth)

ಮತ್ತೊಂದು ಪೋಸ್ಟ್​ನಲ್ಲಿ ನಿಮಗೆ ನನ್ನ ಪೋಸ್ಟ್​ನಿಂದ ಹರ್ಟ್ ಆಗಿದ್ರೆ ಅವರು ನನ್ನನ್ನು ಬ್ಲಾಕ್ ಮಾಡಬಹುದು. ಇದು ನನ್ನ ವಾಲ್.. ಇದರ ಮೇಲೆ ಏನನ್ನಾದರೂ ಪೋಸ್ಟ್ ಮಾಡೋ ಹಕ್ಕು ನನಗಿದೆ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link