ಸಿಸಿಬಿ ಕಾರ್ಯಾಚರಣೆ: ಮೂವರು ಡ್ರಗ್​ ಪೆಡ್ಲರ್​ಗಳು ಅಂದರ್

ಸಿಸಿಬಿ ಕಾರ್ಯಾಚರಣೆ: ಮೂವರು ಡ್ರಗ್​ ಪೆಡ್ಲರ್​ಗಳು ಅಂದರ್

ಬೆಂಗಳೂರು: ಎಂಡಿಎಂಎ ಎಕ್ಸ್​​ಟೆಸಿ ಮಾತ್ರೆ ಡೀಲಿಂಗ್​​​ ಪ್ರಕರಣ ಸಂಬಂಧ ಮೂವರು ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಲಾಗಿದೆ. ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ನೈಜಿರಿಯನ್ಸ್ & ಓರ್ವ ಕೇರಳ ಮೂಲದ ಡ್ರಗ್ ಪೆಡ್ಲರ್ ಅರೆಸ್ಟ್ ಮಾಡಲಾಗಿದೆ.

ನಗರದ ಕೊಡಿಗೆಹಳ್ಳಿಯಲ್ಲಿ ಮೂವರು ಆರೋಪಿಗಳು ಎಂಡಿಎಂಎ ಎಕ್ಸ್​​ಟೆಸಿ ಮಾತ್ರೆ ಯತ್ನಿಸಿದ್ದಾರೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು, ಇಬ್ಬರು ನೈಜಿರಿಯನ್ಸ್ ಸೇರಿ ಮೂವರ ಬಂಧಿಸಿದ್ದಾರೆ.

ಇನ್ನು, ಬಂಧಿತರಿಂದ 30 ಲಕ್ಷ ಮೌಲ್ಯದ 500 ಎಂಡಿಎಂಎ ಎಕ್ಸ್​​ಟೆಸಿ ಮಾತ್ರೆ ಜಪ್ತಿ ಮಾಡಲಾಗಿದೆ. ಕೊಡಿಗೆಹಳ್ಳಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಇದನ್ನೂ ಓದಿ: ಏಷ್ಯಾದ ಯಾವುದೇ ದೇಶವನ್ನ ತಲುಪುತ್ತೆ, ಶತ್ರುಗಳನ್ನ ಚಿಂದಿ ಉಡಾಯಿಸುತ್ತೆ ಈ ಪವರ್​​ಫುಲ್ ಅಗ್ನಿ..!

Source: newsfirstlive.com Source link