ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​​ ನಟಿ ಸಾರಾ ಅಲಿಖಾನ್​​ ಬಿಕಿನಿ ಫೋಟೋ..

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​​ ನಟಿ ಸಾರಾ ಅಲಿಖಾನ್​​ ಬಿಕಿನಿ ಫೋಟೋ..

ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಪುತ್ರಿ ನಟಿ ಸಾರಾ ಅಲಿ ಖಾನ್​ ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿ ಇರ್ತಾರೆ. ಆಗಾಗ ತಮ್ಮ ಹಾಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಸಾರಾ ಈಗ ಮತ್ತೊಂದು ಹಾಟ್​ ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾಲ್ಡೀವ್ಸ್ ಬಾಲಿವುಡ್​ ಸೆಲೆಬ್ರಿಟಿಗಳ ಫೇವ್​​ರೇಟ್​​ ಟೂರೀಸ್ಟ್​ ಸ್ಪಾಟ್​. ಟೈಮ್​ ಸಕ್ಕಾಗೆಲ್ಲ ಬಾಲಿವುಡ್​ ಸ್ಟಾರ್​ಗಳು ತಮ್ಮ ಫ್ಯಾಮಿಲಿ ಜೊತೆ ಮಾಲ್ಡೀವ್ಸ್​ಗೆ ಟ್ರಿಪ್​ ಹೋಗಿ ಬರ್ತಾರೆ. ಇನ್ನು ಮೊನ್ ಮೊನೆಯಷ್ಟೇ ಬಾಲಿವುಡ್​ ಬೆಡಗಿ ಸನ್ನಿ ಕೂಡ ತಮ್ಮ ಫ್ಯಾಮಿಲಿನ ಕರೆದು ಕೊಂಡು ಮಾಲ್ಡೀವ್ಸ್​ ಟ್ರಿಪ್​ ಹೋಗಿ ಬಂದಿದ್ರು.

ಈಗ ನಟಿ ಸಾರಾ ಅಲಿ ಖಾನ್​ ಕೂಡ ಮಾಲ್ಡೀವ್ಸ್ ಟ್ರಿಪ್​ ಹೋಗಿದು ಕೇಸರಿ ಮತ್ತು ಗುಲಾಬಿ ಬಣ್ಣದ ಬಿಕಿನಿ ತೊಟ್ಟು ಪೋಟೋಗೆ ಪೋಸ್​ ನೀಡಿದ್ದಾರೆ. ಇನ್ನು ಸಾರಾರ ಈ ಹಾಟ್​ ಪೋಟೋಸ್​ಗೆ ಪಡ್ಡೆ ಹುಡುಗರು ಫುಲ್​ ಫಿದಾ ಆಗಿದ್ದಾರೆ. ಸದ್ಯ ಸಾರಾ ಅಲಿ ಖಾನ್​ ಈ ಹಾಟ್​ ಬಿಕಿನಿ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ.

ಇದನ್ನೂ ಓದಿ: 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Source: newsfirstlive.com Source link