ಮಂಗಳೂರಿನಲ್ಲಿ ಕೊರೋನಾ ಬೆನ್ನಲ್ಲೇ ಶುರುವಾಯ್ತ ನಿಫಾ ವೈರಸ್​​​; ಆತಂಕದಲ್ಲಿ ಜನ

ಮಂಗಳೂರಿನಲ್ಲಿ ಕೊರೋನಾ ಬೆನ್ನಲ್ಲೇ ಶುರುವಾಯ್ತ ನಿಫಾ ವೈರಸ್​​​; ಆತಂಕದಲ್ಲಿ ಜನ

ಮಂಗಳೂರು: ಕೊರೊನಾ ಬಳಿಕ ಮಂಗಳೂರಿನಲ್ಲಿ ನಿಫಾ ವೈರಸ್ ಭೀತಿ ಶುರುವಾಗಿದೆ. ಓರ್ವ ರೋಗಿಗೆ ನಿಫಾ ಸೋಂಕಿನ ಲಕ್ಷಣ ಇರುವ ಆತಂಕ ವ್ಯಕ್ತವಾಗಿದೆ.

ಸ್ವ್ಯಾಬ್ ಮತ್ತು ರಕ್ತದ ಮಾದರಿ ಪುಣೆಗೆ ಲ್ಯಾಬ್​ಗೆ ರವಾನೆ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಿದ್ದು, ಸದ್ಯದಲ್ಲೇ ರಿಪೋರ್ಟ್ ಬರಲಿದೆ. ಮಂಗಳೂರಿನ ವೆನ್​ ಲಾಕ್​​ ಆಸ್ಪತ್ರೆಗೆ ಯುವಕ ದಾಖಲಾಗಿದ್ದ. ಈಗ ಈ ವಿಚಾರ ತಿಳಿಯುತ್ತಿದ್ದಂತೆಯೇ ಜನ ಆತಂಕದಲ್ಲಿದ್ದಾರೆ.

ಇದನ್ನೂ ಓದಿ: 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Source: newsfirstlive.com Source link