‘ಸುಪ್ರೀಂ ಆದೇಶದಂತೆ ದೇಗುಲ ತೆರವುಗೊಳಿಸಿದ ಜಿಲ್ಲಾಡಳಿತ’- ಸಚಿವ ಆರ್​​. ಅಶೋಕ್​​

‘ಸುಪ್ರೀಂ ಆದೇಶದಂತೆ ದೇಗುಲ ತೆರವುಗೊಳಿಸಿದ ಜಿಲ್ಲಾಡಳಿತ’- ಸಚಿವ ಆರ್​​. ಅಶೋಕ್​​

ಬೆಂಗಳೂರು: ಸುಪ್ರೀಂಕೋರ್ಟ್​ ಆದೇಶದಂತೆ ದೇಗುಲ ಕೆಡವಿದ ಮೈಸೂರು ಜಿಲ್ಲಾಡಳಿತ ಎಂದು ಸಚಿವ ಆರ್​​. ಅಶೋಕ್​​ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಆರ್​​. ಅಶೋಕ್​​​, ಮೈಸೂರು ಜಿಲ್ಲಾಡಳಿತ ಏಕಾಏಕಿ ಮಹದೇವಮ್ಮ ದೇಗುಲ ತೆರವು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೋರ್ಟ್​​ ಆದೇಶದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಏಕಾಏಕಿ ದೇವಸ್ಥಾನ ಹೊಡೆಯುವಂತಹ ತೀರ್ಮಾನ ಇಲ್ಲ. ಸಿಎಂ ಬಸವರಾಜ್​​ ಬೊಮ್ಮಾಯಿ ಜೊತೆ ಮಾತನಾಡಿ ಒಂದು ಕ್ರಮ ಕೈಗೊಳ್ಳುತ್ತೇವೆ. ಬದಲಿ ಜಾಗ ನೀಡಿ ದೇಗುಲ ತೆರವು ಮಾಡಲು ಸೂಚಿಸುತ್ತೇವೆ ಎಂದರು.

ಇದನ್ನೂ ಓದಿ: ‘ದೇವಾಲಯಗಳ ಹೊಡೆಯುತ್ತಿರುವ ಬಿಜೆಪಿ ಸರ್ಕಾರ’- HDK ಆಕ್ರೋಶ

Source: newsfirstlive.com Source link