ಕುಟುಂಬದಲ್ಲಿ ಗಲಾಟೆ.. ಮನನೊಂದ ತಾಯಿ, ಮಕ್ಕಳಿಂದ ವಿಷಹಾರ ಸೇವನೆ

ಕುಟುಂಬದಲ್ಲಿ ಗಲಾಟೆ.. ಮನನೊಂದ ತಾಯಿ, ಮಕ್ಕಳಿಂದ ವಿಷಹಾರ ಸೇವನೆ

ಯಾದಗಿರಿ: ಮನೆಯಲ್ಲಿ ಗಲಾಟೆ ನಡೆದದ್ದರಿಂದ ಮನನೊಂದ ತಾಯಿ ಮತ್ತು ಮಕ್ಕಳು ಊಟದಲ್ಲಿ ವಿಷ ಬೆರೆಸಿಕೊಂಡು ತಿಂದು ಅಸ್ವಸ್ಥರಾದ ಘಟನೆ ಜಿಲ್ಲೆಯ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರ್ ಗ್ರಾಮದಲ್ಲಿ ನಡೆದಿದೆ.

ತಾಯಿ ರಾಧಿಕಾ (40) ರೂಪಾ (18) ಪ್ರಿಯಾ (16) ವಿಷ ಸೇರಿಸಿ ಊಟ ಮಾಡಿದವರು. ವಿಸ ಸೇವಿಸಲು ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಅಸ್ವಸ್ಥರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕೆಸರು ಗದ್ದೆ ಓಟಕ್ಕೆ ಬಂದ ಉಸೇನ್​ ಬೋಲ್ಟ್!​ ಗ್ರಾಮಸ್ಥರ ವಿಭಿನ್ನ ಪ್ರತಿಭಟನೆ

ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟಿ ಹಣೆಗೆ ಪಿಸ್ತೂಲ್ ಇಟ್ಟು ಹಲ್ಲೆ.. ನಡೆದಿದ್ದೇನು..?

Source: newsfirstlive.com Source link