ಕೋವಿಡ್ ಸಮಯದಲ್ಲೂ ಅಂಧಾದುಂಧಿ; ಒಬ್ಬೊಬ್ಬರ ಬಿಲ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಕೋವಿಡ್ ಸಮಯದಲ್ಲೂ ಅಂಧಾದುಂಧಿ; ಒಬ್ಬೊಬ್ಬರ ಬಿಲ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಬೆಂಗಳೂರು: ಕೊರೊನಾ ಸಂದರ್ಭದಲ್ಲೂ ರಾಜ್ಯದ ಶಾಸಕರುಗಳು ಅಂಧಾದುಂಧಿ ಖರ್ಚು ಮಾಡಿದ್ದು, ಅದರ ವಿವರ ಇದೀಗ ಲಭ್ಯವಾಗಿದೆ. ಆರ್​ಟಿಐ ಕಾರ್ಯಕರ್ತ ಹೆಚ್​​.ಎಂ.ವೆಂಕಟೇಶ್ ಅವರು ಕೇಳಿರುವ ಮಾಹಿತಿಯಲ್ಲಿ ಶಾಸಕರು ಆರೋಗ್ಯಕ್ಕೆ ಸಂಬಂಧಿಸಿ ಮಾಡಿರುವ ಖರ್ಚುಗಳ ವಿವರ ಲಭ್ಯವಾಗಿದೆ.​

ಯಾಱರು ಎಷ್ಟು ಹಣ ಬಳಕೆ..?

  • ಶಾಸಕ ಮಾಡಾಳ್ ವಿರೂಪಾಕ್ಷಪ್ಪ ₹ 2,36,415 ವೆಚ್ಚ
  • ಸಚಿವ ಜೆ.ಸಿ.ಮಾಧುಸ್ವಾಮಿ ₹ 1,10,274 ವೆಚ್ಚ
  • ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ₹ 18,328 ವೆಚ್ಚ
  • ಎಲ್.ನಾಗೇಂದ್ರ -₹ 7,53,054
  • ಎನ್.ಲಿಂಗಣ್ಣ – ₹ 11, 31, 023
  • ಶಾಸಕ ರಾಜೂಗೌಡ – ₹ 12,89,146 ವೆಚ್ಚ
  • ಶಾಸಕ ವಿ.ಮುನಿಯಪ್ಪ ₹ 14,70,679 ವೆಚ್ಚ
  • ದಿ.ಬಿ.ನಾರಾಯಣರಾವ್ – ₹ 12,22,098

 

 

blank

blank blank blank

Source: newsfirstlive.com Source link